Song: Hands up(ಹ್ಯಾಂಡ್ಸ್‌ ಅಪ್) , Movie: Avane Srimannarayana‌ (ಅವನೇ ಶ್ರೀಮನ್ನಾರಾಯಣ)

ಹಾಡು: ಹ್ಯಾಂಡ್ಸ್‌ ಅಪ್‌
ರಚನೆ: ನಾಗಾರ್ಜುನ್‌ ಶರ್ಮ
ಸಂಗೀತ: ಬಿ. ಅಜನೀಶ್‌ ಲೋಕನಾಥ್‌
ಗಾಯನ: ವಿಜಯಪ್ರಕಾಶ್‌, ಶಶಾಂಕ್‌, ಪಂಚಮ್‌ ಜೀವ, ಚೇತನ್‌ ನಾಯಕ್‌
ಚಲನಚಿತ್ರ: ಅವನೇ ಶ್ರೀಮನ್ನಾರಾಯಣ


ಕೇಳಿ ಕಾದಿರುವ ಬಾಂಧವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ, ಮುನ್ನುಡಿ
ಇದ್ದರದೊಂದು ದಂತಕಥೆ


ನಾಕು ದಿಕ್ಕಿನಲೂ ಬೇಕವನು
ಬಂದೂಕು ಹಿಡಿದ ಮಾನವನು
ತಲೆಮೇಲಿದೆ ಕಿರೀಟ, ತೀರಾ ಹಠ
ಗುರಿ ಬೆನ್ನತ್ತೊ ನೇತಾರನು


ಗಾಳಿಮಾತಿನ ಬಜಾ಼ರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ ಬಂದೂಕಿಗೆ ಇದೆ ಘನಹೆಸರು


ಹ್ಯಾಂಡ್ಸ್ ಅಪ್‌, ಅದು ಅನವರತ
ಹ್ಯಾಂಡ್ಸ್ ಅಪ್‌, ನಾ ಅಜ್ನಾತ
ಹ್ಯಾಂಡ್ಸ್ ಅಪ್‌, ಇದೆ ವೇದಾಂತ


ಇದು ಚರಿತ್ರೆ ಸೃಷ್ಠಿಸೊ ಅವತಾರ


ರಂಗೇರಿದೆ ಮಾಯಜಾಲ
ಅನುಭವಿಸು ಓ ಪ್ರೇಕ್ಷಕನೇ
ದೃಷ್ಟಿ ನನ್ನೊಬ್ಬನ ಮೇಲಿಡಿ
ತಪ್ಪದು ನಿಜ ಮನರಂಜನೆ


ನನ್ನ ಗೆಲ್ಬೋದು ಅನ್ನುತ ನಿಂದನು ಓರ್ವ ರಾಕ್ಷಸ
ತಪ್ಪಲ್ಲ ಆದರೆ ಅದುವೆ ಊಹೆಗು ಮೀರಿದ ಸಾಹಸ
ಅನಿಸುತ್ತೆ, ಬಂದ ಹಾದಿಗೆ ರಚಿಸಲು ಹೊಸದೇ ಶಾಸನ
ಮೆರೆಯಲಿ ಗಗನದಲಿ ನಿಮ್ಮದೆ ಲಾಂಛನ


ಯುದ್ಧ ಮಾಡಬೇಕು ಓದಬಾರದು
ಕಟುಕರ ಮುಂದೆ ಭಗವದ್ಗೀತೆ


ಇದು ಚರಿತ್ರೆ ಸೃಷ್ಠಿಸೊ ಅವತಾರ


ಕೇಳಿ ನೆರೆದಿರುವ ಬಾಂಧವರೆ
ಭುವಿಯಲ್ಲಿ ಇವನ ಅರಿತವರೆ
ಯಾರಿಲ್ಲ ಬಿಡಿ, ಮುನ್ನುಡಿ
ಇದ್ದರದೊಂದು ದಂತಕಥೆ


ನಾಕು ದಿಕ್ಕಿನಲೂ ಬೇಕಿವನು
ಬಂದೂಕು ಹಿಡಿದ ಮಾನವನು
ತಲೆಮೇಲಿದೆ ಕಿರೀಟ, ತೀರಾ ಹಠ
ಗುರಿ ಬೆನ್ನತ್ತೊ ನೇತಾರನು


ಗಾಳಿಮಾತಿನ ಬಜಾ಼ರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಈ ಬಂದೂಕಿಗೆ ಇದೆ ಘನಹೆಸರು


ಹ್ಯಾಂಡ್ಸ್ ಅಪ್‌, ಇದು ಅನವರತ
ಹ್ಯಾಂಡ್ಸ್ ಅಪ್‌, ನೀ ಅಜ್ನಾತ
ಹ್ಯಾಂಡ್ಸ್ ಅಪ್‌, ಇದೆ ವೇದಾಂತ


ಇದು ಚರಿತ್ರೆ ಸೃಷ್ಠಿಸೊ ಅವತಾರ



For 'Narayana narayana' song from ASN lyrics in kannada
https://kannadamoviesongslyricsinkannada.blogspot.com/2020/01/song-narayana-narayana-movie-avane.html

Any other kannada song lyrics that you would like to see here? Just ask for in the comments section

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)