Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)
ಹಾಡು: ನೀನಾದೆ ನಾ ರಚನೆ: ಗೌಸ್ ಪೀರ್ ಸಂಗೀತ: ತಮನ್ ಎಸ್ ಗಾಯನ: ಅರ್ಮಾನ್ ಮಲಿಕ್, ಶ್ರೇಯಾ ಘೋಶಾಲ್ ಚಲನಚಿತ್ರ: ಯುವರತ್ನ ನಿನ್ನ ಜೊತೆ ನನ್ನ ಕಥೆ, ಒಂದೊಂದು ಸಾಲು ಜೀವಿಸಿದೆ ನನ್ನ ಜೊತೆ ನಿನ್ನ ಕಥೆ, ಬೇರೊಂದು ಲೋಕ ಸೃಷ್ಠಿಸಿದೆ ಎಂದೂ ಹೀಗೆ ಆಗೇ ಇಲ್ಲ, ಏನು ಇದರ ಸೂಚನೆ ನೂರು ವಿಷಯ ಇದ್ದರೂನು ನಿನ್ನದೊಂದೆ ಯೋಚನೆ ಇಬ್ಬರಲ್ಲ, ಒಬ್ಬರೀಗ, ನಾನಿನ್ನು ನಿನಗರ್ಪಣೆ ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨) ನಿನ್ನ ಜೊತೆ ನನ್ನ ಕಥೆ, ಒಂದೊಂದು ಸಾಲು ಜೀವಿಸಿದೆ ನನ್ನ ಜೊತೆ ನಿನ್ನ ಕಥೆ, ಬೇರೊಂದು ಲೋಕ ಸೃಷ್ಠಿಸಿದೆ ನೀನು ದೂರ, ನಾನು ದೂರ, ಆದರೂ ಇಲ್ಲೇ ಈ ಕ್ಷಣದಲ್ಲೆ ತಿರುಗುವ ಭುವಿಯಲ್ಲಿ, ಇರಲಿ ನಾ ಎಲ್ಲೇ, ಇರುವೆ ನಿನ್ನಲ್ಲೇ ಎದೆಯ ಬಡಿತ ಹೃದಯ ತುಂಬಿ ಉಸಿರಾಡುವಾಗ, ವಿಪರೀತವೀಗ ಒಂಟಿತನಕೆ ನೀನೆ ತಾನೆ ಸರಿಯಾದ, ಸಿಹಿಯಾದ ಪರಿಹಾರ ಈಗ ಉಕ್ಕಿ ಬರುವ ಅಕ್ಕರೆಗೆ ನಿನ್ನ ನೆರಳೆ ಉತ್ತರ ಯಾವ ದೃಷ್ಠಿ ತಾಕದಂತೆ ನಿನ್ನ ಕಣ್ಣೇ ನನ್ನ ಕಾವಲು ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨) ನಿನ್ನ ಜೊತೆ ನನ್ನ ಕಥೆ, ಒಂದೊಂದು ಸಾಲು ಜೀವಿಸಿದೆ ನನ್ನ ಜೊತೆ ನಿನ್ನ ಕಥೆ, ಬೇರೊಂದು ಲೋಕ ಸೃಷ್ಠಿಸಿದೆ ಎಂದೂ ಹೀಗೆ ಆಗೇ ಇಲ್ಲ, ಏನು ಇದರ ಸೂಚನೆ ನೂರು ವಿಷಯ ಇದ್ದರೂನು ನಿನ್ನದೊಂದೆ ಯೋಚನೆ ಇಬ್ಬರಲ್ಲ, ಒಬ್ಬರೀಗ, ನಾನಿನ್ನು ನಿನಗರ್ಪಣೆ ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨) ನೀನಾದೆ