Song: Jeeva veene, Movie: Hombisilu

ಹಾಡು: ಜೀವ ವೀಣೆ
ರಚನೆ: ಗೀತಪ್ರಿಯ
ಸಂಗೀತ: ರಾಜನ್-‌ ನಾಗೇಂದ್ರ
ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ, ಎಸ್.‌ ಜಾನಕಿ
ಚಲನಚಿತ್ರ: ಹೊಂಬಿಸಿಲು


ಜೀವ ವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ


ಇಂದು ಮಿಲನದ ಸಂತೋಷ, ಶುಭಸಂತೋಷ
ಶುಭಸಂದೇಶ, ಸಂದೇಶ, ಸಂದೇಶವು


ಜೀವ ವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ


ಮಿಡಿಯುವ ಮನಗಳು ಎರಡು,
ಮಿಡಿತದ ರಾಗವು ಒಂದೇ
ಮಿಂಚುವ, ಕಣ್ಣಂಚಿನ ಸಂಚು ಇಂದು ಒಂದೇ


ತಪಿಸುವ ಹೃದಯಗಳೆರಡು
ತಾಪದ ವೇಗವು ಒಂದೇ
ಸೇರುವ ಶುಭಸಮಯದೇ, ವಿರಹ ಇರದು ಮುಂದೆ


ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವ ವೀಣೆ ನೀಡು ಮಿಡಿತದ ಸಂಗೀತ


ಒಲವಿನ ಬಯಕೆಯು ಅಂದು
ಮಿಲನಮಹೋತ್ಸವವಿಂದು
ರಚಿಸುವ, ನಾವನುದಿನ, ಮುದದ ಪ್ರೇಮಕವನ


ಕನಸಿನ ರಾತ್ರಿಯು ಕಳೆದು
ಬಂದಿರೆ ನೆನೆಸಿದ ಹಗಲು
ಕಾಣುವ, ಹೊಂಬಿಸಿಲಿನ, ಸುಖದ ಸೂರ್ಯಕಿರಣ


ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವ ವೀಣೆ ನೀಡು ಮಿಡಿತದ ಸಂಗೀತ


ಇಂದು ಮಿಲನದ ಸಂತೋಷ, ಶುಭಸಂತೋಷ
ಶುಭಸಂದೇಶ, ಸಂದೇಶ, ಸಂದೇಶವು


ಜೀವ ವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)