ಪೋಸ್ಟ್‌ಗಳು

ನವೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

MOVIE:GAANA BAJAANA, SONG: NAANU EEGA NAANENA

ಚಿತ್ರ:ಗಾನ ಬಜಾನ, ಹಾಡು:ನಾನು ಈಗ ನಾನೇನ, ಸಾಹಿತ್ಯ:ಕವಿರಾಜ್, ಸಂಗೀತ:ಜೋಶುವ ಶ್ರೀಧರ್ ಗಾಯಕ:ಕಾರ್ತಿಕ್. ನಾನು ಈಗ ನಾನೇನ,ನನಗೆ ಏಕೋ  ಅನುಮಾನ, ಕುಣಿಬೇಡ ಹೀಗೆ ಓ ಪ್ರಾಣ, ಇರು ಇರು ಜೋಪಾನ(2) ಚೋರಿ ಚೋರಿ ಚುಪ್ ಚುಪ್ಕೆ, ಕನಸಲ್ಲಿ ಬಂದು ಕಾಡೋಳು, ಇಂದು ಕಣ್ಮುಂದೆ ತಾನೇ ಬಂದು ನಿಂತಳು; ಬಂದಳೀಗ ನನ್ನೊಳಗೆ ಎದೆ ಮೇಲೆ ಇಟ್ಟು ಅಂಗಾಲು, ನುಂಗಿದಾ ಹಾಗೆ ಇರುಳನು ಬಂದು ಹಗಲು; ನಾನು ಈಗ ನಾನೇನ, ನನಗೆ ಏಕೋ ಅನುಮಾನ, ಕುಣಿಬೇಡ ಹೀಗೆ ಓ ಪ್ರಾಣ, ಇರು ಇರು ಜೋಪಾನ ಅಪ್ಸರೆ, ಸಿರಿ ಅಪ್ಸರೆ, ಜೊತೆಯಾದರೆ ಬದುಕೆಂತ ಚನ್ನ, ಆದರೆ,ಹಾಗಾದರೆ, ನನ್ನ ಬಾಳಿಗೆ ಬಳಿದಂತೆ ಬಣ್ಣ; ದೇವರೇ, ಎದುರಾದರೆ, ವರ ಕೇಳಲು ಉಳಿದಿಲ್ಲ ಇನ್ನ, ಈ ನಿನ್ನ ಅಂಗೈಲಿ ರೇಖೆಯಾಗಲು, ಶುರುವಾಯ್ತು ಈಗ ನನಗಾಸೇ; ಮೋಹಕ, ತುಸು ಮಾದಕ, ನಿನ ನಗುವಿಗೆ ಬೆರಗಾದೆ ನಾನು, ರೋಚಕ,ರೋಮಾಂಚಕ, ಕುಡಿನೋಟಕೆ ಕೊಲೆಯಾದೆ ನಾನು, ಸೇವಕ, ನಿನ ಸೇವಕ, ನಾನಾಗುವೆ ವಿಧಿಯಿಲ್ಲ ಇನ್ನು, ಸೋಲಲ್ಲು ನಾ ಕಂಡೆ ಎಂತಹ ಸುಖ, ಗೆಲುವೇಕೆ ಬೇಕು ನನಗಿನ್ನು; ನಾನು ಈಗ ನಾನೇನ, ನನಗೆ ಏಕೋ ಅನುಮಾನ, ಕುಣಿಬೇಡ ಹೀಗೆ ಓ ಪ್ರಾಣ, ಇರು ಇರು ಜೋಪಾನ, ಚೋರಿ ಚೋರಿ ಚುಪ್ ಚುಪ್ಕೆ, ಕನಸಲ್ಲಿ ಬಂದು ಕಾಡೋಳು, ಇಂದು ಕಣ್ಮುಂದೆ ತಾನೇ ಬಂದು ನಿಂತಳು; ಬಂದಳೀಗ ನನ್ನೊಳಗೆ, ಎದೆ ಮೇಲೆ ಇಟ್ಟು ಅಂಗಾಲು, ನುಂಗಿದ ಹಾಗೆ ಇರುಳನು ಬಂದು ಹಗಲೂ. Any other kannada song lyrics

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

ಚಿತ್ರ:ಪರಮಾತ್ಮ,  ಹಾಡು:ಪರವಶನಾದೆನು,  ಗಾಯಕ:ಸೋನು ನಿಗಮ್,  ಸಾಹಿತ್ಯ:ಜಯಂತ್ ಕಾಯ್ಕಿಣಿ, ಸಂಗೀತ:ವಿ.ಹರಿಕೃಷ್ಣ ಪರವಶನಾದೆನು, ಅರಿಯುವ ಮುನ್ನವೇ, ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ, ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು, ಇನ್ನಾದರೂ ಕೂಡಿಟ್ಟುಕೊ ನೀ ನನ್ನನೂ ಕಳೆಯುವ ಮುನ್ನವೇ, ಪರವಶನಾದೆನು, ಅರಿಯುವ ಮುನ್ನವೇ, ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ, ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲು, ಹೂ ಅರಳುವ ಸದ್ದನು, ನಿನ್ನ ನಗೆಯಲಿ ಕೇಳಬಲ್ಲೆ, ನನ್ನ ಏಕಾಂತವನ್ನು, ತಿದ್ದಿಕೊಡು ನೀನೀಗ  ನಿಂತಲ್ಲೆ, ನಾನೇನೇ ಅಂದರೂನೂ, ನನಗಿಂತ ಚೂಟಿ ನೀನು, ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ ಕದಿಯುವ ಮುನ್ನವೇ; ಪರವಶನಾದೆನು, ಅರಿಯುವ ಮುನ್ನವೇ, ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ; ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ, ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ, ನನ್ನಾ ಕೌತುಕ ಒಂದೊಂದೇ ಹೇಳಬೇಕು, ಆಲಿಸುವಾಗ ನಂಬು ನನ್ನನ್ನೆ ಸಾಕು, ಸಹವಾಸ ದೋಷದಿಂದ, ಸರಿಹೋಗಬಹುದೆ ನಾನು, ನನಗಾಗಿಯೇ ಕಾದಿಟ್ಟುಕೊ ಹಟವೊಂದನೂ, ಕೆಣಕುವ ಮುನ್ನವೇ; ಪರವಶನಾದೆನು, ಅರಿಯುವ ಮುನ್ನವೇ, ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ. Which other kannada song lyrics do you want featured on this blog? Post i

MOVIE: APPU, SONG : PANAVIDU

ಚಿತ್ರ : ಅಪ್ಪು, ಹಾಡು: ಪಣವಿಡು, ಗಾಯಕರು: ಡಾ. ರಾಜಕುಮಾರ್. ಸಂಗೀತ:ಗುರುಕಿರಣ್, ಸಾಹಿತ್ಯ:ಹಂಸಲೇಖ ಪಣವಿಡು,ಪಣವಿಡು, ನಿನ್ನ ಪ್ರಾಣವ ಪಡೆದುಕೊ,ಪಡೆದುಕೊ,ನಿನ್ನ ಪ್ರೇಮವ, ಈ ಜಗತ್ತೇ, ನಿನ್ನಂತೆ, ಬರುತ್ತೆ, ಹೋಗು, ನೀಯತ್ತೇ ನಿನ್ನನ್ನ ಕಾಯುತ್ತೆ, ಹೇ... ಆ ವ್ಯೂಹನ ನೀ ಭೇಧಿಸಲು ಬಾ ಮಿಂಚಾಗಿ ಬಾ, ಆ ಕೋಟೆನ ನೀ ಮುರಿಯೋಕೆ ಬಾ ಸಿಡಿಲಾಗಿ ಬಾ, ತಂತ್ರ ಷಡ್ಯಂತ್ರ ಸೀಳಿ ಸಾಧಿಸೋ, ಸೋಲದ, ಆತ್ಮದ, ಆಯುಧ, ನೀನು, ಕೀರ್ತಿಯ, ಮೂರುತಿ, ಆಗುವೆ ಬಾ... ಪಣವಿಡು, ಪಣವಿಡು, ನಿನ್ನ ಪ್ರಾಣವ, ಪಡೆದುಕೊ, ಪಡೆದುಕೊ ನಿನ್ನ ಪ್ರೇಮವ.. ಆ ಬೆಳಕನ್ನೇ ನೀ ತರುವಾಗ ಈ ಇರುಳೇನು ಬಾ, ಆ ಒಲವನ್ನೇ ನೀ ತರುವಾಗ ಈ ವಿಷವೇನು ಬಾ, ಪ್ರಾಣ ನಮ್ಮದಲ್ಲ, ಪ್ರೀತಿ ನಮ್ಮದೋ.. ಪ್ರೀತಿಗೂ, ದ್ವೇಷಕು, ಆಗದು ಸ್ನೇಹ, ಶೋಧನೆ, ಸಾಧನೆ ಮೂರಿದೆ ಬಾ.. ಪಣವಿಡು ಪಣವಿಡು ನಿನ್ನ ಪ್ರಾಣವ ಪಡೆದುಕೊ ಪಡೆದುಕೊ ನಿನ್ನ ಪ್ರೇಮವ ಈ ಜಗತ್ತೇ, ನಿನ್ನಂತೆ, ಬರುತ್ತೆ, ಹೋಗು, ನೀಯತ್ತೆ, ನಿನ್ನನ್ನ, ಕಾಯುತ್ತೆ, ಹೇ........ Any other kannada song lyrics that you would like to see here? Just ask for in the comments section below