Song: Neene neene, Movie: Akash

ಹಾಡು: ನೀನೇ ನೀನೇ
ರಚನೆ: ಕೆ. ಕಲ್ಯಾಣ್‌
ಸಂಗೀತ: ಆರ್.‌ ಪಿ. ಪಟ್ನಾಯಕ್‌
ಗಾಯನ: ಕುನಾಲ್‌ ಗಾಂಜಾವಾಲಾ
ಚಲನಚಿತ್ರ: ಆಕಾಶ್‌

ನೀನೇ ನೀನೇ, ನನಗೆಲ್ಲ ನೀನೇ
ಮಾತು ನೀನೇ, ಮನಸೆಲ್ಲ ನೀನೇ
ನನ್ನ ಎದೆಯ ತುಂಬಾ
ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ
ಹೇಗೆ ಇರಲಿ ನಾ ಹೇಳೆ ಜಾಣೆ{೨}

ಮಳೆಯಲ್ಲು ನಾ, ಬಿಸಿಲಲ್ಲು ನಾ
ಚಳಿಯಲ್ಲು ನಾ, ಜೊತೆ ನಡೆಯುವೆ

ಹಸಿವಲ್ಲು ನಾ, ನೋವಲ್ಲು ನಾ
ಸಾವಲ್ಲು ನಾ, ಜೊತೆ ನಿಲ್ಲುವೆ

ನಾನಾ ದೇಶ ನಾನಾ ವೇಶ ಯಾವುದಾದರೇನು
ಒಪ್ಪಿಕೊಂಡ ಈ ಮನಸುಗಳೆರಡೂ ಎಂದೂ ಹಾಲು ಜೇನು

ನೀನೇ, ನೀನೇ, ನೀನೇ, ನೀನೇ

ನೀನೇ ನೀನೇ, ನನಗೆಲ್ಲ ನೀನೇ
ಮಾತು ನೀನೇ, ಮನಸೆಲ್ಲ ನೀನೇ
ನನ್ನ ಎದೆಯ ತುಂಬಾ
ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ
ಹೇಗೆ ಇರಲಿ ನಾ ಹೇಳೆ ಜಾಣೆ

ಕ್ಷಣವಾಗಲಿ, ದಿನವಾಗಲಿ
ಯುಗವಾಗಲಿ, ನಾ ಕಾಯುವೆ

ಕಲ್ಲಾಗಲಿ, ಮುಳ್ಳಾಗಲಿ
ನಿನ್ನ ಬದುಕಲಿ ಬೆಳಕಾಗುವೆ

ಏನೇ ಆಗಲಿ, ಪ್ರಾಣ ಹೋಗಲಿ
ನನಗೆ ನೀನೆ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು

ನೀನೇ, ನೀನೇ, ನೀನೇ, ನೀನೇ

ನೀನೇ ನೀನೇ, ನನಗೆಲ್ಲ ನೀನೇ
ಮಾತು ನೀನೇ, ಮನಸೆಲ್ಲ ನೀನೇ
ನನ್ನ ಎದೆಯ ತುಂಬಾ
ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ
ಹೇಗೆ ಇರಲಿ ನಾ ಹೇಳೆ ಜಾಣೆ

ನೀನೇ ನೀನೇ
ಮಾತು ನೀನೇ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)