Song: Beladingalaagi baa, Movie: Huliya haalina mevu

ಹಾಡು: ಬೆಳದಿಂಗಳಾಗಿ ಬಾ
ರಚನೆ: ಚಿ. ಉದಯಶಂಕರ್‌
ಸಂಗೀತ: ಜಿ.ಕೆ. ವೆಂಕಟೇಶ್‌
ಗಾಯನ: ಡಾ. ರಾಜಕುಮಾರ್‌
ಚಲನಚಿತ್ರ: ಹುಲಿಯ ಹಾಲಿನ ಮೇವು

ಬೆಳದಿಂಗಳಾಗಿ ಬಾ(೨)
ತಂಗಾಳಿಯಾಗಿ ನಾನು 
ಆನಂದವ ನೀಡುವೆ, ಒಂದಾಗುವೆ

ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು 
ಆನಂದವ ನೀಡುವೆ, ಒಂದಾಗುವೆ
ಬೆಳದಿಂಗಳಾಗಿ, ಬಾ

ಕಣ್ಣಲ್ಲಿ ತುಂಬಿ ಚೆಲುವ
ಎದೆಯಲ್ಲಿ ತುಂಬಿ ಒಲವ
ಬಾಳಲ್ಲಿ ತುಂಬಿದೆ, ಉಲ್ಲಾಸವ

ನನ್ನೆದೆಯ ತಾಳ ನೀನು
ನನ್ನುಸಿರ ರಾಗ ನೀನು
ನನ್ನೊಡಲ, ಜೀವ ನೀ, ಸಂತೋಷವೇ

ನೀನಿಲ್ಲವಾದರೆ, ಈ ಪ್ರಾಣ ನಿಲ್ಲದೇ(೨)

ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು 
ಆನಂದವ ನೀಡುವೆ, ಒಂದಾಗುವೆ
ಬೆಳದಿಂಗಳಾಗಿ, ಬಾ

ಕಾವೇರಿ ತಾಯಿ ನನ್ನ
ಬಾ ಎಂದು ಕೂಗಿ ನಿನ್ನ
ನೀಡಿದಳು ಬಾಳಿಗೆ, ಬೆಳಕಾಗಲೂ

ಆ ದೇವಿಯಾಣೆ ನೀನೇ
ಸಂಗಾತಿ ಕೇಳೆ ಜಾಣೆ
ನೀಡುವೆನು ಭಾಷೆಯ, ಬಿಡು ಚಿಂತೆಯ

ಈ ನಮ್ಮ ಪ್ರೇಮಕೆ, ನಾ ಕೊಡಲೆ ಕಾಣಿಕೆ(೨)

ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು 
ಆನಂದವ ನೀಡುವೆ, ಒಂದಾಗುವೆ
ಬೆಳದಿಂಗಳಾಗಿ, ಬಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)