Baare Baare Chendada Cheluvina Taare

ರಚನೆ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ್‌
ಗಾಯನ: ಪಿ.ಬಿ. ಶ್ರೀನಿವಾಸ್‌
ಚಲನಚಿತ್ರ: ನಾಗರಹಾವು

ಬಾರೇ ಬಾರೇ, ಚಂದದ ಚೆಲುವಿನ ತಾರೆ,
ಬಾರೇ ಬಾರೇ, ಒಲವಿನ ಚಿಲುಮೆಯ ಧಾರೆ{೨}
ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ,
ಚೆಂದುಟಿ ಮೇಲಿನ ಹೂನಗೆ, ಮರೆಯಲಾರೆ{೨}
ಅಂದದ ಹೆಣ್ಣಿನ ನಾಚಿಕೆ, ಮರೆಯಲಾರೆ,
ಮೌನ ಗೌರಿಯ ಮೋಹದ ಕೈಬಿಡಲಾರೆ,
ಬಾರೇ, ಬಾರೇ
ಚಂದದ ಚೆಲುವಿನ ತಾರೆ,ಒಲವಿನ ಚಿಲುಮೆಯ ಧಾರೆ
ಬಾರೇ ಬಾರೇ, ಚಂದದ ಚೆಲುವಿನ ತಾರೆ,
ಬಾರೇ ಬಾರೇ, ಒಲವಿನ ಚಿಲುಮೆಯ ಧಾರೆ
ಕೈಬಳೆ ನಾದದ ಗುಂಗನು, ಅಳಿಸಲಾರೆ,
ಮೈಮನ ಸೋಲುವ ಮತ್ತನು, ಮರೆಯಲಾರೆ{೨)
ರೂಪಸಿ ರಂಭೆಯ ಸಂಗವ, ತೊರೆಯಲಾರೆ
ಮೌನ ಗೌರಿಯ ಮೋಹದ ಕೈಬಿಡಲಾರೆ,
ಬಾರೇ, ಬಾರೇ
ಚಂದದ ಚೆಲುವಿನ ತಾರೆ,ಒಲವಿನ ಚಿಲುಮೆಯ ಧಾರೆ
ಬಾರೇ ಬಾರೇ, ಚಂದದ ಚೆಲುವಿನ ತಾರೆ,
ಬಾರೇ ಬಾರೇ, ಒಲವಿನ ಚಿಲುಮೆಯ ಧಾರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)