Song: Titanic Heroine (ಟೈಟ್ಯಾನಿಕ್ ಹೀರೋಯಿನ್), Movie: Snehaloka (ಸ್ನೇಹಲೋಕ)
ಹಾಡು: ಟೈಟ್ಯಾನಿಕ್ ಹೀರೋಯಿನ್ ರಚನೆ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಸೋನು ನಿಗಂ, ಹೇಮಂತ್ ಚಲನಚಿತ್ರ: ಸ್ನೇಹಲೋಕ ಟೈಟ್ಯಾನಿಕ್ ಹೀರೋಯಿನ್ ನನ್ನ ಚಲುವೆ ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು{೨} ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಇನ್ನೂ ಕಾಯಬೇಕು ನೀನು ನಿನ್ನ ಪ್ರೀತಿ ಪಾಸು-ಫೇಲಾ, ಐಲಾ ಐಲಾ ಪಾಸೋ, ಫೇಲೋ, ಈ ಹೃದಯ ಅವಳಿಗೆ ಮೀಸಲು ಟೈಟ್ಯಾನಿಕ್ ಹೀರೋಯಿನ್ ನನ್ನ ಚಲುವೆ ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು ಹೇ, ನಾಲ್ಕು ಸೀಜ಼ನ್ಸ್ ಒಂದೆ ದಿವಸ, ಎದುರು ಬರಲು ಬೇಕೇನು ರೀಜ಼ನ್ ಕಂಡ ಕ್ಷಣವೇ ನಾನು ಮರುಳು ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಇನ್ನೂ ಓದಬೇಕು ನೀನು ಮಜ್ನು ದೇವದಾಸು ಮೂಲ, ಐಲಾ ಐಲಾ ಸುಖವೋ, ದುಃಖವೋ, ನಾನಂತು ಅವಳಿಗೆ ಮೀಸಲು ಟೈಟ್ಯಾನಿಕ್ ಹೀರೋಯಿನ್ ನನ್ನ ಚಲುವೆ ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು ನನ್ನ ಕನಸುಗಳಲ್ಲಿ, ನಿನ್ನ ಕಂಡೆ ಸ್ನೇಹ ಮಾಡಿಕೊಂಡೆ ಪ್ರೀತಿ ಎಂದರೇನು, ಕಂಡೆ ಓ,ಹೋ, ಹೃದಯಾ ಪ್ರಿಯ ಹೃದಯ ನಿನ್ನನು ಸೇರುವಾ ದಾರಿ ನನಗೊಂದೇ ಇದೊಂದೇ ಆ ಚಲುವೆ ಕೊಡುವ ಹಸಿರು ಚಿಹ್ನೆ ಬೆಳಕಿಗಾಗಿ ನಾ ಓಡೊ ರೈಲು ಬದುಕಿನಲ್ಲಿ ಅವಳಿಗಾಗಿ ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಇನ್ನೂ ಹಿಡಿಯಬೇಕು ನೀನು ಅದೃಷ್ಟದ ಕೈ-ಕಾಲ ಐಲಾ ಐಲಾ ಸೋಲೋ, ಗೆಲುವೋ, ಈ ಜೀ