Song: Nee yaaro naa ariyenu,(ನೀ ಯಾರೊ ನಾ ಅರಿಯೆನು),Movie: Beladingala baale(ಬೆಳದಿಂಗಳ ಬಾಲೆ)

ಹಾಡು: ನೀ ಯಾರೋ ನಾ ಅರಿಯೆನು
ರಚನೆ: ದೊಡ್ಡರಂಗೇಗೌಡ
ಸಂಗೀತ: ಗುಣಸಿಂಗ್‌
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಂದ್ರಿಕಾ ಗುರುರಾಜ್
ಚಲನಚಿತ್ರ: ಬೆಳದಿಂಗಳ ಬಾಲೆ

ನೀ ಯಾರೊ ನಾ ಅರಿಯೆನು
ಎಂದೆಂದೂ ನಾ ತುಡಿವೆನು
ನೀ ಎಲ್ಲೊ ನಾ ತಿಳಿಯೆನು
ನಿನಗೆಂದೆ ನಾ ಮಿಡಿವೆನು
ನಿನ್ನ ದನಿ ಕೇಳುತ

ನೀ ಯಾರೊ ನಾ ಅರಿಯೆನು

ನೀ ಯಾರೊ ನಾ ಅರಿಯೆನು
ಎಂದೆಂದೂ ನಾ ತುಡಿವೆನು
ನೀ ಎಲ್ಲೊ ನಾ ತಿಳಿಯೆನು
ನಿನಗೆಂದೆ ನಾ ಮಿಡಿವೆನು
ನಿನ್ನ ದನಿ ಕೇಳುತ
ನೀ ಯಾರೊ ನಾ ಅರಿಯೆನು

ಮುಂಜಾನೆ ಮಂಜೇನು ನೀನು
ತೇಲಾಡೊ ಸಿರಿಹಂಸವೇನು{೨}

ಇಂಪಾದ ರಾಗ, ತಂಪಾದ ಗಾಳಿ
ನೀನಾಗೆ ನಾ ಬಂದೆನು(೨)

ನೀ ಯಾರೊ ನಾ ಅರಿಯೆನು
ಎಂದೆಂದೂ ನಾ ತುಡಿವೆನು
ನೀ ಎಲ್ಲೊ ನಾ ತಿಳಿಯೆನು
ನಿನಗೆಂದೆ ನಾ ಮಿಡಿವೆನು
ನಿನ್ನ ದನಿ ಕೇಳುತ
ನೀ ಯಾರೊ ನಾ ಅರಿಯೆನು

ಈ ಸುಮಗಳಲಿ, ಆಹಾ
ನೀನಿಹೆಯೇನು, ಆಹಾ
ಆ ಮುಗಿಲಿನಲಿ, ಆಹಾ
ನೀ ಅಡಗಿಹೆಯೇನು
ಮುತ್ತು, ಹವಳ ನೀನೆ ಏನು 
ಹಾಡೋ ಹಕ್ಕಿ ನೀನೇ ಏನು

ಭುವಿಯೋ, ಬಾನೋ, ಕಾಡೋ, ಕಡಲೋ 
ಸೊಬಗಿ ಎಲ್ಲಿರುವೆ

ನೀ ಯಾರೊ ನಾ ಅರಿಯೆನು
ಎಂದೆಂದೂ ನಾ ತುಡಿವೆನು
ನೀ ಎಲ್ಲೊ ನಾ ತಿಳಿಯೆನು
ನಿನಗೆಂದೆ ನಾ ಮಿಡಿವೆನು
ನಿನ್ನ ದನಿ ಕೇಳುತ
ನೀ ಯಾರೊ ನಾ ಅರಿಯೆನು

ಹೊಂಬಿಸಿಲಿನಲಿ, ಆಹಾ
ನೀ ನಗುತಿರಲು, ಆಹಾ
ಇಂಚರಗಳಲಿ, ಆಹಾ
ನೀ ನುಡಿದಿರಲು, ಆಹಾ
ಮಿನುಗೋ ಕಣ್ಣು ತಾರೆ ಏನು
ಹೊಳೆಯೋ ಕೆನ್ನೆ ಚಂದ್ರ ಏನು

ಹರಿವ ನದಿಯೊ, ಮಳೆಯ ಬಿಲ್ಲೋ
ಗೆಳತಿ ಎಲ್ಲಿರುವೆ

ನೀ ಯಾರೊ ನಾ ಅರಿಯೆನು
ಎಂದೆಂದೂ ನಾ ತುಡಿವೆನು
ನೀ ಎಲ್ಲೊ ನಾ ತಿಳಿಯೆನು
ನಿನಗೆಂದೆ ನಾ ಮಿಡಿವೆನು
ನಿನ್ನ ದನಿ ಕೇಳುತ
ನೀ ಯಾರೊ ನಾ ಅರಿಯೆನು

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)