Song: Belageddu, Movie: Kirik Party

ಹಾಡು: ಬೆಳಗೆದ್ದು
ರಚನೆ: ಧನಂಜಯ್‌ ರಂಜನ್‌
ಸಂಗೀತ: ಬಿ. ಅಜನೀಶ್‌ ಲೋಕನಾಥ್‌
ಗಾಯನ: ವಿಜಯ ಪ್ರಕಾಶ್‌
ಚಲನಚಿತ್ರ: ಕಿರಿಕ್‌ ಪಾರ್ಟಿ

ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದನೂ ಅದೃಷ್ಟನೂ ಕಣ್ಣ ಮುಂದೆ ಕುಂತಿದೆ

ನಿನ್ನ ಕಂಡ ಕನಸು, ಬ್ಲ್ಯಾಕ್‌ ಅಂಡ್‌ ವೈಟು,
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ, ಬರೆಯೊ ಗಮನ,
ಈಗ ತಾನೇ ಮೂಡಿದೆ

ಕನಸಲ್ಲಿ, ಅರೆರೆರೆರೆ
ಬಳಿಬಂದು, ಅಲೆಲೆಲೆಲೆ
ಮುದ್ದಾಡಿ, ಅಯ್ಯಯ್ಯಯ್ಯಯ್ಯೋ
ಕಚಗುಳಿ ತಾಳಲಾರೆ

ಇನ್ನೊಮ್ಮೆ
ಕನಸಲ್ಲಿ, ಅರೆರೆರೆರೆ
ಬಳಿಬಂದು, ಅಲೆಲೆಲೆಲೆ
ಮುದ್ದಾಡಿ, ಅಯ್ಯಯ್ಯಯ್ಯಯ್ಯೋ
ಕಚಗುಳಿ ತಾಳಲಾರೆ

ಪ್ರೀತಿಯಲ್ಲಿ, ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ, ಹೋಗೋದು ಮಾಮೂಲಿ

ಸನ್ನೆಯಲ್ಲೇ, ಹಾಡೊಂದು ಹಾಡುವ ವಿಧಾನ
ಕಾದು ಕೇಳೊ, ಪ್ರೀತಿನೇ ಮಜಾನಾ

ಬಿಡದಂತಿರೋ ಬೆಸುಗೆ, ಸೆರೆಸಿಕ್ಕಿರೋ ಸಲಿಗೆ

ನಿನ್ನ ಸುತ್ತ ಸುಳಿಯೋ ಆಸೆಗೀಗ ಆಯಸ್ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ

ಕನಸಲ್ಲಿ, ಅರೆರೆರೆರೆ
ಬಳಿಬಂದು, ಅಲೆಲೆಲೆಲೆ
ಮುದ್ದಾಡಿ, ಅಯ್ಯಯ್ಯಯ್ಯಯ್ಯೋ
ಕಚಗುಳಿ ತಾಳಲಾರೆ

ಇನ್ನೊಮ್ಮೆ
ಕನಸಲ್ಲಿ, ಅರೆರೆರೆರೆ
ಬಳಿಬಂದು, ಅಲೆಲೆಲೆಲೆ
ಮುದ್ದಾಡಿ, ಅಯ್ಯಯ್ಯಯ್ಯಯ್ಯೋ
ಕಚಗುಳಿ ತಾಳಲಾರೆ


ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದನೂ ಅದೃಷ್ಟನೂ ಕಣ್ಣ ಮುಂದೆ ಕುಂತಿದೆ

ನಿನ್ನ ಕಂಡ ಕನಸು, ಬ್ಲ್ಯಾಕ್‌ ಅಂಡ್‌ ವೈಟು,
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ, ಬರೆಯೊ ಗಮನ,
ಈಗ ತಾನೇ ಮೂಡಿದೆ

ಕನಸಲ್ಲಿ, ಅರೆರೆರೆರೆ
ಬಳಿಬಂದು, ಅಲೆಲೆಲೆಲೆ
ಮುದ್ದಾಡಿ, ಅಯ್ಯಯ್ಯಯ್ಯಯ್ಯೋ
ಕಚಗುಳಿ ತಾಳಲಾರೆ

ಇನ್ನೊಮ್ಮೆ
ಕನಸಲ್ಲಿ, ಅರೆರೆರೆರೆ
ಬಳಿಬಂದು, ಅಲೆಲೆಲೆಲೆ
ಮುದ್ದಾಡಿ, ಅಯ್ಯಯ್ಯಯ್ಯಯ್ಯೋ
ಕಚಗುಳಿ ತಾಳಲಾರೆ













ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)