Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

‌ಹಾಡು: ಒಂದೇ ಒಂದು ಆಸೆಯು

ರಚನೆ: ಚಿ. ಉದಯಶಂಕರ್

ಸಂಗೀತ:‌ ಸತ್ಯಂ

ಗಾಯನ: ಎಸ್.‌ ಪಿ. ಬಾಲಸುಬ್ರಹ್ಮಣ್ಯಂ, ಎಸ್.‌ ಜಾನಕಿ

ಚಲನಚಿತ್ರ:‌ ಸೀತಾರಾಮು

 

ಒಂದೇ ಒಂದು ಆಸೆಯು, ಹಾ

ತೋಳಲಿ ಬಳಸಲು, ಹೋ ಹೋ

ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ

ನಿನ್ನ ಮುದ್ದಾಡಲು, ಹೋ ಹೋ

 

ಒಂದೇ ಒಂದು ಆಸೆಯು, ಹಾ

ತೋಳಲಿ ಬಳಸಲು, ಹೋ ಹೋ

ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ

ನಿನ್ನ ಮುದ್ದಾಡಲು, ಹೇ ಹೇ

 

ಕೈ ಬಳೆ, ಘಲ್‌ ಎನ್ನಲು, ಎದೆಯು ಝಿಲ್‌ ಎಂದಿದೆ

ತನುವು ಹೂವಾಗಿ ಮನವು ಹಾಯಾಗಿ ಸನಿಹಕೆ ವಾಲಿದೆ {೨}

 

ಹೋ ಬಳಿ ಸಾರಿ ನೀ ಬರಲು, ಈ ಜೀವ ಸೋಲುತಿದೆ

ಬಳಿ ಸಾರಿ ನೀ ಬರಲು, ಈ ಜೀವ ಸೋಲುತಿದೆ

 

ಒಂದೇ ಒಂದು ಆಸೆಯು, ಹಾ

ತೋಳಲಿ ಬಳಸಲು, ಹೋ ಹೋ

ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ

ನಿನ್ನ ಮುದ್ದಾಡಲು, ಹೋ

 

ಪ್ರೀತಿಯ ಸವಿಮಾತಿಗೆ, ಗೆಳೆಯನೇ ಸೋತೆನು

ಎಂದೂ ನಿನ್ನಲ್ಲೆ ಬೆರೆತು ಒಂದಾಗಿ ಇರಲು ನಾ ಬಂದೆನು{೨}

 

ಹೇ ಇನ್ನೆಂದೂ, ನಾ ನಿನಗೆ, ಎಂದೆಂದೂ ನೀ ನನಗೆ

ಏ ಹೇ ಹೇ ಇನ್ನೆಂದೂ, ನಾ ನಿನಗೆ, ಎಂದೆಂದೂ ನೀ ನನಗೆ

 

ಒಂದೇ ಒಂದು ಆಸೆಯು, ಹಾ

ತೋಳಲಿ ಬಳಸಲು, ಹಾ ಹಾ

ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ

ನಿನ್ನ ಮುದ್ದಾಡಲು, ಹಾ ಹಾ, ನಿನ್ನ ಮುದ್ದಾಡಲು

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)