Bharaate

ಹಾಡು: ಭರಾಟೆ
ಸಾಹಿತ್ಯ: ಚೇತನ್‌ ಕುಮಾರ್‌
ಸಂಗೀತ: ಅರ್ಜುನ್‌ ಜನ್ಯ
ಗಾಯನ: ಶ್ರೀಮುರಳಿ
ಚಲನಚಿತ್ರ: ಭರಾಟೆ.

ಬಿಟ್ಟಾಕ್ರೋ ಡಿಪ್ರೆಸ್ಸನ್‌, ಹುಡುಕೊಳ್ರಿ ಸೊಲ್ಯೂಷನ್‌,
ನೋ ಟೆನ್ಸನ್‌, ಟೆನ್ಸನ್(‌೨)
ಜೀವ್ನಾನೇ ಕನ್ಫ್ಯೂಷನ್‌, ಮಾಡ್ಕೊಳ್ರಿ ಸೆಲೆಬ್ರೇಷನ್‌,
ನೋ ಟೆನ್ಸನ್‌, ಟೆನ್ಸನ್(‌೨)
ಕಳ್ಕೊಂಡಿದ್ನ ನೆನ್ಸ್ಕಂಡ್‌ ನೀವು ಎಷ್ಟು ಅಂತ ಅಳ್ತೀರಪ್ಪ,
ಹುಟ್ಸಿದ್‌ ದ್ಯಾವ್ರು ಹುಲ್‌ ಮೇಯ್ಸಲ್ವ, 
ಖುಷಿಯಾಗ್‌ ನೀವು ಹಲ್ಬಿಡ್ರಪ್ಪ,
ಮಾಡ್ರಪ್ಪ ಜೋರಾಗೊಂದು ಸೌಂಡು
ಭರ ಭರ ಭರ ಭರಾಟೆ, ಬ ಬ ಬ ಬ ಭರಾಟೆ
ಭರ ಭರ ಭರ ಭರಾಟೆ, ತೋರ್ಸಪ್ಪ ನಿನ್‌ ಭರಾಟೆ
ಭರ ಭರ ಭರ ಭರಾಟೆ, ಧಮ್ಮಿದ್ದೋನ್ದೇ ಭರಾಟೆ,
ಭರ ಭರ ಭರ ಭರಾಟೆ, ಗೆದ್ದೋನ್ದೇ ಫುಲ್‌ ಭರಾಟೆ.

ಬಿಟ್ಟಾಕ್ರೋ ಡಿಪ್ರೆಸ್ಸನ್‌, ಹುಡುಕೊಳ್ರಿ ಸೊಲ್ಯೂಷನ್‌,
ನೋ ಟೆನ್ಸನ್‌, ಟೆನ್ಸನ್(೨)

ಬಿಟ್ಟುಬಿಡು(೬) ಬೇಜಾರು,
ಖುಷಿಪಡು(೬) ಒಂಚೂರು.

ಹುಡುಗಿ ಒಬ್ಳು ತಲೆ ಕೆಡ್ಸ್ಬುಟ್ರೆ, ಭರ ಭರ ಭರ ಭರಾಟೆ,
ಎಗ್ಸಾಮ್‌ ರಿಸಲ್ಟ್‌ ತಲೆಕೆಳಗಾದ್ರೆ,ಭರ ಭರ ಭರ ಭರಾಟೆ.
ನಮ್ದು ಕಪ್ಪು ಬೇರೆಯವ್ರ್ಗೋದ್ರೆ,ಭರ ಭರ ಭರ ಭರಾಟೆ
ಸಿಕ್ಕಿದ್‌ ಕೆಲ್ಸ ಹೊಗೆಯಾಕ್ಸ್ಕೊಂಡ್ರೆ, ಭರ ಭರ ಭರ ಭರಾಟೆ

ದ್ಯಾವ್ರೂನೂ ಕೈ ಎತ್ಬುಟ್ರೆ, ದೋಸ್ತಾನೂ ಕೈ ಕೊಟ್ಬುಟ್ರೆ,
ಬಿಜಿ಼ನೆಸ್‌ ಫುಲ್ಲು ಲಾಸಾದ್ರೆ, ಗ್ಯಾಪಲಿ ಹಂಗೇ ವಯ್ಸಾದ್ರೆ,
ಮಾಡ್ರಪ್ಪ ಸೆನ್ಶೇಷನ್ನು ಸೌಂಡು
ಭರ ಭರ ಭರ ಭರಾಟೆ, ಬ ಬ ಬ ಬ ಭರಾಟೆ
ಭರ ಭರ ಭರ ಭರಾಟೆ, ತೋರ್ಸಪ್ಪ ನಿನ್‌ ಭರಾಟೆ
ಭರ ಭರ ಭರ ಭರಾಟೆ, ಗತ್ತಿದ್ದೋಂದೆ ಭರಾಟೆ,
ಭರ ಭರ ಭರ ಭರಾಟೆ, ಗುರಿ ಮುಟ್ಟೋಂದೇ ಭರಾಟೆ.

ಬಿಟ್ಟುಬಿಡು(೬) ಬೇಜಾರು,
ಖುಷಿಪಡು(೬) ಒಂಚೂರು.

ಅದೃಷ್ಟನೇ ದೂರಾಗ್ಬುಟ್ರೆ, ಭರ ಭರ ಭರ ಭರಾಟೆ
ಮಾಜಿ ಲವ್ವರ್ಗ್‌ ಮಗುವಾಗ್ಬುಟ್ರೆ, ಭರ ಭರ ಭರ ಭರಾಟೆ
ಯಗ್ಗಾ ಮಗ್ಗಾ ಫೂಲಾಗ್ಬುಟ್ರೆ, ಭರ ಭರ ಭರ ಭರಾಟೆ
ಮಧ್ಯರಾತ್ರಿ ಫೀಲಾಗ್ಬುಟ್ರೆ, ಭರ ಭರ ಭರ ಭರಾಟೆ
ಶಾಲೆ ಬಿಟ್ಟ ಒಬ್ಬ ದಡ್ಡ ಎಲೆಕ್ಷನ್ನು ಗೆದ್ದುಬುಟ್ರೆ,
ಊರನ್‌ ಗೆದ್ದ ಬುದ್ಧಿವಂತ ಊರೆ ಬಿಟ್ಟು ಹೊಂಟೋಗ್ಬುಟ್ರೆ
ಮಾಡ್ರಪ್ಪ(೩) ಸಿಕ್ಕಾಪಟ್ಟೆ ಸೌಂಡು
ಭರ ಭರ ಭರ ಭರಾಟೆ, ಬ ಬ ಬ ಬ ಭರಾಟೆ
ಭರ ಭರ ಭರ ಭರಾಟೆ, ತೋರ್ಸಪ್ಪ ನಿನ್‌ ಭರಾಟೆ
ಭರ ಭರ ಭರ ಭರಾಟೆ, ಧಮ್ಮಿದ್ದೋನ್ದೇ ಭರಾಟೆ,
ಭರ ಭರ ಭರ ಭರಾಟೆ, ಗೆದ್ದೋನ್ದೇ ಫುಲ್‌ ಭರಾಟೆ.














ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)