Song: Ee sanjege, Movie: Godhi banna sadharana mykattu

ಹಾಡು: ಈ ಸಂಜೆಗೆ
ರಚನೆ: ರಕ್ಷಿತ್‌ ಶೆಟ್ಟಿ
ಸಂಗೀತ: ಚರಣ್‌ ರಾಜ್‌
ಗಾಯನ: ಸಿದ್ಧಾಂತ್‌
ಚಲನಚಿತ್ರ: ಗೋಧಿ ಬಣ್ಣ ಸಾಧಾರಣ ಮೈಕಟ್ಟು

ನಾ, ಈ ಸಂಜೆಗೆ, 
ಆ ಬಾನನು, ತಾರೆಯ ಜೊತೆ ಸೇರಿ ಅಲಂಕರಿಸಲೆ
ನೀ ಮರೆತಿರುವಾ, ಕಥೆಯೊಂದನು
ನೆನಪಿನ ಬುತ್ತಿಯಲಿ, ಹುಡುಕಿ, ಬಿಡಿಸಿ, ನಾ ಹೇಳಲೇ

ಗೋಡೆಯ ಮೇಲೆ, ನೀ ಬರೆದಿರುವಾ
ಅಂಗೈನ ಗುರುತಿನಲಿ, ರೇಖೆಗಳು
ನೀ ನಡೆವ ದಾರಿಯನು, ಅನುಕರಿಸಿದೆ
ಆ ಒಗಟಿನ ಜಾಲವ ನಾ ಬಿಡಿಸಲೇ

ನೀ, ಕಡಲ ಜೀವ,ನಾ, ಅಲೆಯ ಭಾವ
ನಿನ್ನಲ್ಲೇ ನಾನಿರುವೆ,ನೀ ನನ್ನೆಲ್ಲಿ ಹುಡುಕುವೆ
ಜೋರಾಗಿ ಕೂಗೊಮ್ಮೆ
ನಾ ನಿನ್ನೊಳ ಪ್ರತಿಧ್ವನಿಸುವೆ

ನಾ, ಈ ಸಂಜೆಗೆ, 
ಆ ಬಾನನು, ತಾರೆಯ ಜೊತೆ ಸೇರಿ ಅಲಂಕರಿಸಲೆ
ಗೋಡೆಯ ಮೇಲೆ, ನೀ ಬರೆದಿರುವಾ
ಅಂಗೈನ ಗುರುತಿನಲಿ, ರೇಖೆಗಳು
ನೀ ನಡೆವ ದಾರಿಯನು, ಅನುಕರಿಸಿದೆ
ಆ ಒಗಟಿನ ಜಾಲವ ನಾ ಬಿಡಿಸಲೇ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)