Jothe jotheyali, movie: geetha

ಹಾಡು: ಜೊತೆಜೊತೆಯಲಿ
ರಚನೆ: ಚಿ. ಉದಯಶಂಕರ್‌
ಸಂಗೀತ: ಇಳಯರಾಜ
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್.‌ ಜಾನಕಿ
ಚಲನಚಿತ್ರ: ಗೀತ


ಜೊತೆಯಲಿ, ಜೊತೆಜೊತೆಯಲಿ ಇರುವೆನು ಹೀಗೆ ಎಂದೂ
ಹೊಸ ಹರುಷವ ತರುವೆನು ಇನ್ನು ಎಂದೂ
ಹೋ! ಎಂಥ ಮಾತಾಡಿದೆ ಇಂದು ನೀ
ಎಂಥ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೇ ಹೇಳಿದೆ
ಜೊತೆಯಲಿ, ಜೊತೆಜೊತೆಯಲಿ ಇರುವೆನು ಹೀಗೆ ಎಂದೂ


ಪ್ರೀತಿ ಎಂದರೇನು ಎಂದು ಈಗ ಅರಿತೆನು(೨)
ಸವಿನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ, ಕರಗಿಹೆ ಇದೇ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ


ಜೊತೆಯಲಿ, ಜೊತೆಜೊತೆಯಲಿ ಇರುವೆನು ಹೀಗೆ ಎಂದೂ
ಪ ಪ(೨), ನ ನ(೨)


ಮೋಡದಲ್ಲಿ ಜೋಡಿಯಾಗಿ ಸೇರಿ ನಲಿಯುವ(೨)
ಹಾರಾಡುವ ಅರಗಿಳಿಗಳ,
ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ, ಜಾರುತ ನಾವಾಡುವ
ಹಗಲು, ಇರುಳು ಒಂದಾಗಿ ಹಾಡುವ


ಜೊತೆಯಲಿ, ಜೊತೆಜೊತೆಯಲಿ ಇರುವೆನು ಹೀಗೆ ಎಂದೂ
ಹೊಸ ಹರುಷವ ತರುವೆನು ಇನ್ನು ಎಂದೂ
ಹೋ! ಎಂಥ ಮಾತಾಡಿದೆ ಇಂದು ನೀ
ಎಂಥ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೇ ಹೇಳಿದೆ
ಜೊತೆಯಲಿ, ಜೊತೆಜೊತೆಯಲಿ ಇರುವೆನು ಹೀಗೆ ಎಂದೂ

Any other kannada song lyrics that you would like to see here? Just ask for in the comments section below




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)