Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

ಹಾಡು: ನೀನು ನೀನೇ ಇಲ್ಲಿ ನಾನು ನಾನೇ
ರಚನೆ: ಹಂಸಲೇಖ
ಸಂಗೀತ:‌ ಹಂಸಲೇಖ
ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ  
ಚಲನಚಿತ್ರ: ಗಡಿಬಿಡಿ ಗಂಡ

ನೀನು ನೀನೇ, ಇಲ್ಲಿ ನಾನು ನಾನೇ(೨)
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ 


ನೀನು ನೀನೇ, ಇಲ್ಲಿ ನಾನು ನಾನೇ(೨)
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ


ನೀನು ನೀನೇ, ಇಲ್ಲಿ ನಾನು ನಾನೇ(೨)


ನಾರದ ಶೃತಿ ನೀಡಿ, ತುಂಬುರ ಸ್ಮೃತಿ ಹಾಡಿ 
ಕೈಲಾಸವೆಲ್ಲ, ನಾದೋಪಾಸನೆಯಾಗಿ(೨)


ಷಣ್ಮುಖಪ್ರಿಯರಾಗ, ಆ
ಷಣ್ಮುಖಪ್ರಿಯರಾಗ(೨)
ಮಾರ್ಗಕಿಂಗೋಳವಾಗಿ ನಡೆಸಿದೆ ದರ್ಬಾರು ನೋಡು
ಹಾಡುವೆಯ? ಪಲ್ಲವಿಯ? 
ಕೇಳುವೆಯ? ಮೇಲೆ ಏಳುವೆಯ?


ನೀನು ಎಂಬುವನಿಲ್ಲಿ ನಾದವಾಗಿರುವಾಗ 
ನಾನೇನು ಹಾಡಲಯ್ಯ ದಾಸಾನುದಾಸ


ನೀನು ನೀನೇ, ಇಲ್ಲಿ ನಾನು ನಾನೇ(೨)


ಈ ಸ್ವರವೇ ವಾದ
ಈಶ್ವರನೇ ನಾದ


ಜತಿಗತಿಯ ಕಾಗುಣಿತ ವೇದ
ಶಿವಸ್ಮರಣೆ ಸಂಗೀತ ಸ್ವಾದ


ಗಮಕಗಳ ಪಾಂಡಿತ್ಯ ಶೋಧ
ಸುಮತಿಗಳ ಸುಜ್ಞಾನ ಭೋಧ


ಬದುಕುಗಳ ವಿಚಾರಣೆ, ಕ್ಷಮಾಪಣೆ, ವಿಮೋಚನೆ
ಗೆಲುವುಗಳ ಆಲೋಚನೆ, ಸರಸ್ವತಿ, ಸಮರ್ಪಣೆ


ನವರಸ ಅರಗಿಸಿ ಪರವಶ ಪಳಗಿಸಿ ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ ಅದೇ ಭಕುತಿಯ ಮುಕುತಿಯ ಪರಮಾರ್ಥ


ನೀನು ನೀನೇ, ಇಲ್ಲಿ ನಾನು ನಾನೇ


ಸಾ ಸಮಗಸರಿ ನಿಗಸರಿಗ ಗಸನಿದಮ ಮಗಮದಾದದದಮ ದನಿನಿ ದದಾನಿ ಸಮಾಗ ಸನಿಸ ನಿಗಸರಿ ದಮಪಸ
ನೀನು ನೀನೇ, ಇಲ್ಲಿ ನಾನು ನಾನೇ


ದನಿಸಗ ನಿಸ, ದನಿಸಗ ನಿಸಗಮ ಗಮ, ನಿಸಗಮ
ಗಾಗಾ ಮಾಮಾ ಗಸಗಸಗಸಗಸ ಮಗಮಗಮಗಮಗ ಗಸಾ ಮಗಮಗಮಗ ಸನಿದಮದಸ
ನೀನು ನೀನೇ, ಇಲ್ಲಿ ನಾನು ನಾನೇ


ಮಗಮಗಮಗ ಗಮಗಮಗಮಗ ದಮದಮದಮ ಮನಿದನಿದನಿದ ಸಸಸಸಾಸಸಸಸ ಸದಸನಿ ನಿಸನಿದ ಸಸಾಸನಿದ ನಿಸಾನಿದಮ  ದಮಪಸ ಸಗಮಗ ದಮದನಿ ಮದನಿಸ ಗಸನಿಸ ದನಿ ಮದ ಮದನಿಸದ
ನೀನು ನೀನೇ, ಇಲ್ಲಿ ನಾನು ನಾನೇ


ಸ ಪ ಸ,  ಸನಿಪಮಗಸನಿಪಸ


ಸಗಮಪಮಗ ಸಗಮಪಮಗ ಸಗಮಪಮಪ ಮಪನಿನಿಮಪಮ
ಸರಿಗಮ ದಪಗಪ ದಾಪಗ ದಾದಪ ದಪಗರಿ ಸಸರಿಗರಿ
ಸಾರಿಮಪನಿಸ, ಸರಿಮಪನಿಸ ನಿಸ ರಿಪಮಾ ರಿಪಮಾ ರಿಸರಿ ಸ ಮಸಾ ಮಸಾ ಮಮದಸರಿನೀ ಸಾದಪಮ
ಮಪದದಾಪಮ ಪದದಾಪಮ ಮಪದದಾಪಮ ಪಸದಾ
ಪಮಪದಸಾ ಪಮಪದರೀ ಸರಿರಿ ಸರಿರಿ ಸರಿರಿ ಸರಿರಿ ಸರಿಸದಸರಿ ಮಸರಿ ಮದಸರಿ ಮಪದಸರಿ ರಿಮಪದಸರಿ ಸರಿಮಪದಸರಿ ಪನಿಸ ಗಪದ ರಿಮಪ ಸಗಮಗ ಸಮಗಸ ನಿದಮಗ|


ನೀನು ನೀನೇ ಇಲ್ಲಿ ನಾನು ನಾನೇ


Search for your song in search bar, if not found, drop a comment in the comments section

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)