Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)

ಹಾಡು: ಕಣ್ಣಿಗೆ ಕಾಣುವ 

ರಚನೆ: ಚಿ. ಉದಯಶಂಕರ್

ಸಂಗೀತ: ರಾಜನ್-ನಾಗೇಂದ್ರ

ಗಾಯನ: ಮಾಸ್ಟರ್‌ ಲೋಹಿತ್

ಚಲನಚಿತ್ರ: ಯಾರಿವನು


ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ(೨)

ಅಮ್ಮಾ...ಅಮ್ಮಾ…

ಅಮ್ಮಾ ನಮ್ಮಮ್ಮಾ

ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ

ಅಮ್ಮನು ತಾನೇ, ಅಮ್ಮನು ತಾನೇ


ದೇವತೆಯಂತೆ ಭೂಮಿಗೆ ಬಂದಳು

ಪ್ರೇಮದ ಸಿರಿಯ, ನನಗಾಗಿ ತಂದಳು{೨}

ನನ್ನಲ್ಲಿ ಆನಂದ ತುಂಬಿ,

ಸವಿಮಾತಿನ, ಸುಖ ನೀಡುತ(೨)

ಒಳ್ಳೊಳ್ಳೆ ಕತೆಯನ್ನು ಹೇಳಿ

ಉಲ್ಲಾಸ, ಸಂತೋಷ, ತಂದಳು


ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ(೨)

ಅಮ್ಮಾ...ಅಮ್ಮಾ…

ಅಮ್ಮಾ ನಮ್ಮಮ್ಮಾ


ಅಮ್ಮನ ಮಡಿಲು, ಸ್ವರ್ಗದ ಹಾಗೆ

ಅಮ್ಮನ ನುಡಿಯು, ಜೇನಿನ ಹಾಗೆ{೨}

ಅಮ್ಮನು ನನ್ನ ಪ್ರಾಣದಂತೆ

ಬೇರೇನನೂ ನಾ ಕೇಳೆನು(೨)

ಎಂದೆಂದೂ ಜೊತೆಯಲ್ಲಿ ಹೀಗೇ

ಇರುವಾಸೆ, ನನಗಿಂದು, ಅಮ್ಮಾ


ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ(೨)

ಅಮ್ಮಾ...ಅಮ್ಮಾ…

ಅಮ್ಮಾ ನಮ್ಮಮ್ಮಾ

ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ

ಅಮ್ಮನು ತಾನೇ, ಅಮ್ಮನು ತಾನೇ, ಅಮ್ಮನು ತಾನೇ



 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)