Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

ಹಾಡು: ಜಾಜಿ ಮಲ್ಲಿಗೆ ನೋಡೆ 

ರಚನೆ: ಎಸ್.‌ ನಾರಾಯಣ್

ಸಂಗೀತ: ಎಸ್.‌ ಎ. ರಾಜ್‌ಕುಮಾರ್‌

ಗಾಯನ: ವಿಜಯ್‌ ರಾಘವೇಂದ್ರ, ಶ್ರೇಯ ಘೋಶಾಲ್

ಚಲನಚಿತ್ರ:‌ ಸೇವಂತಿ ಸೇವಂತಿ


ಜಾಜಿ ಮಲ್ಲಿಗೆ ನೋಡೇ

ಸೂಜುಗದ ಹೂವೇ ನೋಡೇ

ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೇ ನೋಡೇ

ಎನ್ನ ಮ್ಯಾಲ ಮುನಿವಾರೇ


ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೇ ನೋಡೇ

ಎನ್ನ ಮ್ಯಾಲ ಮುನಿವಾರೇ


ಕಮಲದ ಹೂ ನಿನ್ನ ಕಾಣದೆ ಇರಲಾರೆ

ಮಲ್ಲಿಗೆ ಮಾಯೆ, ಓ

ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ

ಮಲ್ಲಿಗೆ ಮಾಯೆ, ಓ

ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೇ ನೋಡೇ

ಎನ್ನ ಮ್ಯಾಲ ಮುನಿವಾರೇ


ಕನ್ನೆ ಕಸ್ತೂರಿ ಬಾಲೆ, ರಾಮ ಲಕುಮಿ ಮಣಿಯೇ 

ಮಾರುದ್ದ ಜಡೆಯೋಳೆ ವಿಸ್ತರದ ಹೆಣ್ಣೇ

ಕನ್ನೆ ಕಸ್ತೂರಿ ಬಾಲೆ, ರಾಮ ಲಕುಮಿ ಮಣಿಯೇ 

ಮಾರುದ್ದ ಜಡೆಯೋಳೆ ವಿಸ್ತರದ ಹೆಣ್ಣೇ

ಎಳ್ಳು ಹೂವಿನ ಸೀರೆ, ಬೆಳ್ಳಿ ಕಾಲುಂಗುರ

ಹಳ್ಳದ ನೀರು ತರುತ್ತಾಳೆ ನನ್ನ ಗೆಳತಿ

ಬಣ್ಣದ ಬಾಲೆ, ನೀ ಹೇಳೇ

ಎನ್ನ ಮ್ಯಾಲ ಮುನಿವಾರೇ


ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೆ ನೋಡೇ

ಎನ್ನ ಮ್ಯಾಲ ಮುನಿವಾರೇ


ಲಾಲಾ ಲಲಲಲ ಲಾಲಾ, ಲಾಲಾ ಲಲಲಲ ಲಾಲಾ

ಲಾಲಾ ಲಲಲಲಲ ಲಾಲಾ ಲಾ ಲಲಲಾ{೨}


ಕೋಗಿಲೆ ದನಿ ಚಂದ, ನಾಗರ ಹೆಡೆ ಚಂದ

ದೇವಲೋಕದ ಪದುಮಿನಿ ನೀನು 

ಮುನಿಸಿಲ್ಲ ನನ್ನ ಗೆಳೆಯ, ಕನಸಲ್ಲ ನಂಬು ನನ್ನ

ಚನ್ನಾದ ಚಲುವ ನೀ ಕೇಳೋ

ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ

ಬತ್ತೀನಿ ನೀನಿಟ್ಟ ಗುರುತಿಗೆ

ಬತ್ತೀನೀ ಜಾಣ, ಬರುವ ದಾರಿ ಕಾಯೋ

ಎನ್ನ ಮ್ಯಾಲೆ ಮುನಿವಾರೇ

  

ಜಾಜಿ ಮಲ್ಲಿಗೆ ನೋಡೇ

ಸೂಜುಗದ ಹೂವೇ ನೋಡೇ

ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೇ ನೋಡೇ

ಎನ್ನ ಮ್ಯಾಲ ಮುನಿವಾರೇ

ಕಮಲದ ಹೂ ನಿನ್ನ ಕಾಣದೆ ಇರಲಾರೆ

ಮಲ್ಲಿಗೆ ಮಾಯೆ, ಓ

ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ

ಮಲ್ಲಿಗೆ ಮಾಯೆ, ಓ

ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೇ ನೋಡೇ

ಎನ್ನ ಮ್ಯಾಲ ಮುನಿವಾರೇ










 






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)