Song: Narayana narayana (ನಾರಾಯಣ ನಾರಾಯಣ), Movie: Avane Srimannarayana (ಅವನೇ ಶ್ರೀಮನ್ನಾರಾಯಣ)

ಹಾಡು: ನಾರಾಯಣ ನಾರಾಯಣ
ರಚನೆ: ನಾಗಾರ್ಜುನ್‌ ಶರ್ಮ
ಸಂಗೀತ: ಚರಣ್‌ ರಾಜ್‌
ಗಾಯನ: ಅನುರಾಗ್‌ ಕುಲಕರ್ಣಿ, ಅನನ್ಯ ಭಟ್
ಚಲನಚಿತ್ರ: ಅವನೇ ಶ್ರೀಮನ್ನಾರಾಯಣ


ಆಹಾ ಬಂದನು, ಭಗವಂತನ ವರ್ಷನು
ಕಣ್ಣೀಗೆ ರೇಬ್ಯಾನು ಯಾಕಿನ್ನು


ಜಗದೋದ್ಧಾರ, ಸುಕುಮಾರ
ನಮಗೆಂದೇ ಬಂದ ಸರದಾರ
ನಿನ್ನ ಒರಿಜಿನಲ್‌ ಮೊಗವ ನೋಡಣ


ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ನಾರಾಯಣ(೨)


ಶಂಖ ಚಕ್ರ ಗದೆ, ಹೇಳು ಸ್ವಾಮಿ ಎಲ್ಲಿದೆ. ಆಹಾ!
ಶಂಖ ಚಕ್ರ ಗದೆ, ಹೇಳು ಸ್ವಾಮಿ ಎಲ್ಲಿದೆ


ಕೈಜೋಡಿಸಿ ದೇವ್ರನ್ನ, ಡೌಟ್ಯಾಕೆ ಕೇಳಣ
ಯಾಕಪ್ಪ ಬಂದೂಕು, ವೇರ್‌ ಈಸ್‌ ಯೋರ್‌ ಬಿಲ್ಲು ಬಾಣ


ಕುಂಕುಮ, ಹಣೆಗೆ ತಾಕಿ
ಆಗಿದೆ, ಜಯದ ತಿಲಕ


ಹೊಳಿತಿದೆ, ಕಳೆಯಿದೆ
ಚಾರ್ಮಿಂಗು ನಿನ್ನ ಮುಖ  


ಜಗದೋದ್ಧಾರ, ಸುಕುಮಾರ
ನೀನೇ ಎಲ್ಲಾ ಲೋಕದ ಪ್ರಕಾರ
ನೀ ಬರುವ ಬಾಗಿಲಿಗೆ ತೋರಣ


ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ನಾರಾಯಣ(೨)


ಅಂದಾದ, ಬ್ಯೂಟಿಫುಲ್‌
ಲಕುಮೀಗೆ, ಶೀಸ್‌ ಸೋ ಕೂಲ್‌
ಜರುಗಿದೆ, ಒಲವಿನ ದೇಣಿಗೆ


ಮನಸಾರೆ, ಓ ಮನಸಾರೆ ಮನಸಾರೆ
ಧೃವತಾರೆ, ಓ ಧೃವತಾರೆ ಧೃವತಾರೆ
ಬೆಳಕಾಗಿ, ಬಂದಿದೆ ಜೋಡಿಗೆ


ರಾಜಮಾನದಿ ಕೇಳಿ ಬಂದಿದೆ ವೈಭೋಗದ ಗಾನ
ಐಕ್ಯವಾಗಲಿ ವಾಕ್ಯವೆಲ್ಲ ಮಾಡಲು ಗುಣಗಾನ


ಜಗದೋದ್ಧಾರ, ಸುಕುಮಾರ
ಲಕುಮಿಯ ಸಿರಿ ಸರದಾರ


ಸ್ವರ್ಗದಲೇ ಆಗಿಹುದು ಕಲ್ಯಾಣ


ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ಲಕ್ಷ್ಮಿನಾರಾಯಣ(೨)


For 'Hands up' song lyrics in kannada,
https://kannadamoviesongslyricsinkannada.blogspot.com/2019/12/song-hands-up-movie-avane-srimannarayana.html

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)