Song: Garbhadi, Movie: KGF



ಹಾಡು: ಗರ್ಭದಿ
ರಚನೆ: ಕಿನ್ನಲ್‌ ರಾಜ್‌, ರವಿ ಬಸ್ರೂರು
ಸಂಗೀತ: ರವಿ ಬಸ್ರೂರು
ಗಾಯನ: ಅನನ್ಯ ಭಟ್‌
ಚಲನಚಿತ್ರ: ಕೆ. ಜಿ. ಎಫ್‌

ಗರ್ಭದಿ ನನ್ನಿರಿಸಿ
ಊರಲಿ ನಡೆಯುತಿರೆ
ತೇರಲಿ ಕುಳಿತಂತೆ ಅಮ್ಮ

ಗುಮ್ಮ ಬಂತೆನಿಸಿ
ಹೆದರಿ ನಿಂತಾಗ
ನಿನ್ನ ಸೆರಗೇ ಕಾವಲು ಅಮ್ಮ

ಕಾಣದ ದೇವರಿಗೆ, ಕೈಯ ನಾ ಮುಗಿಯೆ
ನಿನಗೆ ನನ್ನುಸಿರೇ ಆರತಿ

ತಂದಾನಿನಾನೇ ತಾ ನನ್ನನಾನೊ ತಾನೆ ನಾನೆನೊ
ಹೇ, ನನ್ನಾನಿನಾನೇ ತಾ ನನ್ನನಾನೊ ತಾನೆ ನಾನೆನೊ

ನೆರೆ ಬಂದ ಊರಲಿ, ಸೆರೆ ಸಿಕ್ಕ ಮೂಕರ
ಕಂಡ ಕನಸೆ ಕಣ್ಣ ಹಂಗಿಸಿದೆ

ನೆತ್ತರು ಹರಿದರೂ, ನೆಮ್ಮದಿ ಕಾಣದ
ಭಯವ ನೀಗುವ ಕೈ ಬೇಕಾಗಿದೆ

ಕಾಣದ ದೇವರನು ನಿನ್ನಲಿ ಕಂಡಿರುವೆ
ನೀನೇ ಭರವಸೆಯು ನಾಳೆಗೆ

ತಂದಾನಿನಾನೇ ತಾ ನನ್ನನಾನೊ ತಾನೆ ನಾನೆನೊ
ಹೇ, ನನ್ನಾನಿನಾನೇ ತಾ ನನ್ನನಾನೊ ತಾನೆ ನಾನೆನೊ(೨)










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)