Song: Yenammi yenammi(ಏನಮ್ಮಿ ಏನಮ್ಮಿ), Movie: Ayogya(ಅಯೋಗ್ಯ)

ಹಾಡು: ಏನಮ್ಮಿ ಏನಮ್ಮಿ
ರಚನೆ: ಚೇತನ್‌ ಕುಮಾರ್‌
ಸಂಗೀತ: ಅರ್ಜುನ್‌ ಜನ್ಯ
ಗಾಯಕರು: ವಿಜಯ ಪ್ರಕಾಶ್‌, ಪಾಲಕ್‌ ಮುಚ್ಚಾಲ್‌
ಚಲನಚಿತ್ರ: ಅಯೋಗ್ಯ


ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ
ಆಗೋಯ್ತು ನನ್ನ ಬಾಳು ಹೆಚ್ಚು-ಕಮ್ಮಿ ಹೆಚ್ಚು-ಕಮ್ಮಿ


ಹೂಂ ಕಣ್ಲಾ ಹೂಂ ಕಣ್ಲಾ ನಂಗೂ ಹಂಗೇ ಆಯ್ತು ಕಣ್ಲಾ
ಪ್ರೀತಿನೇ ಹಿಂಗೇ ಕಣ್ಲಾ ಸುಮ್ನೆ ಬಂದು ಮುತ್ತು ಕೊಡ್ಲಾ 


ಬೆಳದಿಂಗ್ಳು ನೀನೇನಮ್ಮಿ, ಲಾಲಿನ ಹಾಡ್ಲೇನಮ್ಮಿ
ಲಕ್ಷ್ಮಿ ಹಂಗ್‌ ಕಾಣ್ತೀಯಮ್ಮಿ, ದೃಷ್ಟಿನಾ ತೆಗಿಲೇನಮ್ಮಿ


ಚನ್ಪಟ್ಣದ್‌ ಗೊಂಬೆಗೆ ಜೀವವು ಬರಲು
ನಿನ್ನಂಗೆ ಕಾಣ್ತದೆ ನೋಡಮ್ಮಿ, 
ನೀ ಮುದ್ದು ಕಮ್ಮಿ


ಚಲುವಾಂತ ಚನ್ನಿಗ ಭೂಪತಿರಾಯ
ನೀನೇನೆ ಸೊಬಗು ಹೂಂ ಕಣ್ಲಾ
ನೀ ರಾಜಾ ಕಣ್ಲಾ


ನಮ್‌ ಪ್ರೀತಿ ಬೆಲ್ಲ ಕಮ್ಮಿ
ನಾವಿಬ್ರು ಯಾರಿಗ್‌ ಕಮ್ಮಿ


ನೀ ನಕ್ರೆ ಚಂದ ಕಣ್ಲಾ
ಈ ಜೀವ ನಿಂದೇ ಕಣ್ಲಾ


ಬೀರಪ್ಪನ್‌ ಗುಡಿ ಮುಂದೆ ಹರಕೆಯ ಕಟ್ಟಿ
ನಿನ್ನನ್ನೇ ಬೇಡಿದೆ ದಿಟ ಕಣ್ಲಾ
ನನ್ನಾಣೆ ಕಣ್ಲಾ
ಕಲ್ಲಿನ ಬಸವನು ಕಣ್ಣೊಡಿತಾನೆ
ನೀನಂದ್ರೆ ಜಾತರೆ ಕೇಳಮ್ಮಿ
ವೈಯ್ಯಾರಮ್ಮಿ


ಕಾಲುಂಗ್ರ ಹಾಕ್ಲೇನಮ್ಮಿ
ಹಣೆಬೊಟ್ಟು ಇಡ್ಲೇನಮ್ಮಿ


ಏನಂದ್ರೂ ಜಾಸ್ತಿ ಕಣ್ಲಾ
ನಿನ್‌ ಪ್ರೀತಿ ಆಸ್ತಿ ಕಣ್ಲಾ



Any other kannada song lyrics that you would like to see here? Just ask for in the comments section below






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)