Song: Jothe jotheyali movie: Vamshi

ಹಾಡು: ಜೊತೆಜೊತೆಯಲಿ ಪ್ರೀತಿ ಜೊತೆಯಲಿ
ರಚನೆ: ರಾಮ್‌ ನಾರಾಯಣ್
ಸಂಗೀತ: ಆರ್.ಪಿ. ಪಟ್ನಾಯಕ್‌
ಗಾಯನ: ಶ್ರೇಯ ಘೋಶಾಲ್‌, ಪುನೀತ್‌ ರಾಜಕುಮಾರ್‌
ಚಲನಚಿತ್ರ: ವಂಶಿ


ಜೊತೆಜೊತೆಯಲಿ ಪ್ರೀತಿ ಜೊತೆಯಲಿ,
ನಡೆದಿದೆ ದಿನ, ಬಯಸಿ ಬಯಸಿ
ಸಿಹಿ ಸಿಹಿ ಸಿಹಿ, ಮಾತು ಸಿಹಿ ಸಿಹಿ
ನುಡಿದಿದೆ ಮನ, ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು, ಸಸ ರಿರಿ ಗಗ ಮಮ


ಜೊತೆಜೊತೆಯಲಿ ಪ್ರೀತಿ ಜೊತೆಯಲಿ,
ನಡೆದಿದೆ ದಿನ, ಬಯಸಿ ಬಯಸಿ


ದಿನ ದಿನ ದಿನ ಏನಾದರು ಚಿನ್ನ,
ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ, ನೀನಿಲ್ಲದ ಕ್ಷಣ,
ಸಹಿಸದು ಈ ಪ್ರೇಮ


ಆ ಬಾನಿಗಾದರೆ ಮಿನುಗುತಾರೆ,
ಈ ಬಾಳಿಗಾಸರೆ ನೀನೆ ಬಾರೆ
ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳ ಗಾನ,  ಸಸ ರಿರಿ ಗಗ ಮಮ


ಜೊತೆಜೊತೆಯಲಿ ಪ್ರೀತಿ ಜೊತೆಯಲಿ,
ನಡೆದಿದೆ ದಿನ, ಬಯಸಿ ಬಯಸಿ
ಸಿಹಿ ಸಿಹಿ ಸಿಹಿ, ಮಾತು ಸಿಹಿ ಸಿಹಿ
ನುಡಿದಿದೆ ಮನ, ಹರಸಿ ಹರಸಿ


ಕಣ ಕಣ ಕಣ, ಹೊಸ ಹುರುಪಿನ,
ಚಿಲುಮೆಯು ಈ ಪ್ರೇಮ
ಮಿಣ ಮಿಣ ಮಿಣ, ಹೊಸ ಬೆಳಕಿನ,
ಹೊಳಪಿದು ಈ ಪ್ರೇಮ


ಏಳೇಳು ಜನುಮದ ಜೋಡಿಯಾಗಿ,
ಹೀಗೇನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯ ನೋಡಿ ನೋಡಿ
ಲೋಕವೆ ಹಾಡಿದೆ ಹಾಡು,  ಸಸ ರಿರಿ ಗಗ ಮಮ


ಜೊತೆಜೊತೆಯಲಿ ಪ್ರೀತಿ ಜೊತೆಯಲಿ,
ನಡೆದಿದೆ ದಿನ, ಬಯಸಿ ಬಯಸಿ
ಸಿಹಿ ಸಿಹಿ ಸಿಹಿ, ಮಾತು ಸಿಹಿ ಸಿಹಿ
ನುಡಿದಿದೆ ಮನ, ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು, ಸಸ ರಿರಿ ಗಗ ಮಮ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)