Song: Vidhi baraha, Movie: Abhi

ಹಾಡು: ವಿಧಿ ಬರಹ
ರಚನೆ: ಕೆ. ಕಲ್ಯಾಣ್
ಸಂಗೀತ: ಗುರುಕಿರಣ್‌
ಗಾಯನ: ಡಾ. ರಾಜಕುಮಾರ್‌
ಚಲನಚಿತ್ರ: ಅಭಿ

ವಿಧಿಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ

ಹಸಿರಾಗೊ ಪ್ರೇಮಕಥೆಗೆ
ವಿಷವಾಗೊ ಜಗವು ಕ್ರೂರ

ಬದುಕು ಪ್ರತಿ ಘಳಿಗೆ
ಒಲವ ಸುಳಿಯೊಳಗೆ
ಏಕೋ ಇಂಥ ಸಮರ‌

ವಿಧಿಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ

ನೀನೇ ಜೀವ ನೀನೇ ಭಾವ
ಅನ್ನೋ ಮಾತಿಗೆ
ಮಾತೂ ನೀಡಿ, ಮನಸೂ ನೀಡಿ
ಹಾಡೋ ಪ್ರೀತಿಗೆ

ಸನಿಹ, ವಿರಹ, ಕಲಹ, ಹಣೆಯ ಬರಹ

ವಿಧಿಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ

ಹಸಿರಾಗೊ ಪ್ರೇಮಕಥೆಗೆ
ವಿಷವಾಗೊ ಜಗವು ಕ್ರೂರ

ನೋವು ನಲಿವು, ಸೋಲು ಗೆಲುವು 
ಉಂಟು ಪ್ರೀತಿಗೆ
ಯಾರೋ ಬಂಧು, ಯಾರೋ ಬಳಗ
ಬಾಳ ಪಯಣಕೆ

ಕನಸೋ, ಭ್ರಮೆಯೋ, ಜಗವೇ ಕುರುಡಾಗಿದೆ

ವಿಧಿಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ

ಹಸಿರಾಗೊ ಪ್ರೇಮಕಥೆಗೆ
ವಿಷವಾಗೊ ಜಗವು ಕ್ರೂರ

ಬದುಕು ಪ್ರತಿ ಘಳಿಗೆ
ಒಲವ ಸುಳಿಯೊಳಗೆ
ಏಕೋ ಇಂಥ ಸಮರ‌










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)