Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

ಹಾಡು: ಮಾತು ಮುರಿದೆ
ರಚನೆ: ವಿ. ಮನೋಹರ್
ಸಂಗೀತ: ಗುರುಕಿರಣ್‌
ಗಾಯನ: ಕುನಾಲ್‌ ಗಾಂಜಾವಾಲ
ಚಲನಚಿತ್ರ: ಗಂಡ-ಹೆಂಡತಿ


ಮಾತು ಮುರಿದೆ, ಮಾತಾಡದೆ
ಮೋಹಕ, ಮೋಸವ, ಮಾಡಿದೆ


ಮೂಕ ಮನಸು, ಮಂಕಾಗಿದೆ
ಮಾರಿಯ ಮೋಜಿದು, ಮೀರಿದೆ


ಓ ಜೀವ, ಓ ಜೀವ, ಓ ಜೀವ, ಓ


ಸಂಸಾರಕ್‌ ಹೆಣ್ಣೆ ಕಣ್ಣು, ಸಂಹಾರ ಹಾದಿ ಹೆಣ್ಣು
ಶೋಕಿಯ ಮೂಲ ಹೆಣ್ಣು, ಶೋಕದ ಮೂಲ ಹೆಣ್ಣು{೨}


ಸಂಧಾನವೋ, ಸಂಗ್ರಾಮವೋ
ಪ್ರೇಮಾಂತರಂಗವೆಲ್ಲ ಸಂತಾಪವೋ


ಮಾತು ಮುರಿದೆ, ಮಾತಾಡದೆ
ಮೋಹಕ, ಮೋಸವ, ಮಾಡಿದೆ


ಮೂಕ ಮನಸು, ಮಂಕಾಗಿದೆ
ಮಾರಿಯ ಮೋಜಿದು, ಮೀರಿದೆ


ಓ ಜೀವ, ಓ ಜೀವ, ಓ ಜೀವ, ಓ


ಕಳ್ಳಿ ಹೂ ಪೂಜೆಗಲ್ಲ, ಕಾಳಿಂಗ ಸಾಕಲಲ್ಲ
ಏನೇನು ಎಲ್ಲಿರಬೇಕು, ತಿಳಿದೇನೆ ಹೋಯಿತೇ{೨}


ಹೆತ್ತೋರದೇ, ಚಿತ್ತಾದರೆ
ಹೂಮನಸಿನಾಸೆಯೆಲ್ಲ, ಹುಚ್ಚು ಹೊಳೆ


ಮಾತು ಮುರಿದೆ, ಮಾತಾಡದೆ
ಮೋಹಕ, ಮೋಸವ, ಮಾಡಿದೆ


ಮೂಕ ಮನಸು, ಮಂಕಾಗಿದೆ
ಮಾರಿಯ ಮೋಜಿದು, ಮೀರಿದೆ


ಓ ಜೀವ, ಓ ಜೀವ, ಓ ಜೀವ, ಓ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Hesaru poorthi helade, Movie: Paramathma

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)