Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

ಹಾಡು: ನೋಡಿವಳಂದವ
ರಚನೆ: ಪ್ರೇಮ್
ಸಂಗೀತ:‌ ಅರ್ಜುನ್‌ ಜನ್ಯ
ಗಾಯನ: ಅರ್ಮಾನ್‌ ಮಲಿಕ್ 
ಚಲನಚಿತ್ರ: ದಿ ವಿಲನ್


ಹಿಂದಿ ಇಶ್ಕ್‌ ಹೇ, ತಮಿಳ್‌ ಕಾದಲೇ
ತೆಲುಗು ಪ್ರೇಮಮಾ, ಇಂಗ್ಲಿಷ್‌ ಲವ್‌ ಯು ನಾ

ನೋಡಿವಳಂದವ, ಮುತ್ತಿನ ಮಾಲೆ ಚಂದವ(೨)
ಇವಳು ಯಾವೂರ ಚಲುವೆ ಶಿವಾ
ಹೇಳಲ್ಲ, ಹೇಳಲ್ಲ
ನಿಂಗಂತೂ ಹೇಳಲ್ಲ

ಹಿಂದಿ ಇಶ್ಕ್‌ ಹೇ, ತಮಿಳ್‌ ಕಾದಲೇ
ತೆಲುಗು ಪ್ರೇಮಮಾ ಹೇಳು
ಇಂಗ್ಲಿಷ್‌ ಲವ್‌ ಯು ನಾ, ಕೇರಳ ಪ್ರೇಮಮಾ
ಕನ್ನಡ ಪ್ರೀತಿಯಾ ಹೇಳು

ನನಗೆ ನೀನು ಯಾರೋ? ಗೊತ್ತಿಲ್ಲ
ಕನಸಲಿ ನೀನು ಎಂದೂ, ಬಂದಿಲ್ಲ

ನಿನ್ನ ಊರು ಕೇಳಲ್ಲ, ನಂಗೆ ಬ್ಯಾಗ್ರೌಂಡ್‌ ಬೇಕಿಲ್ಲ
ನಿನ್ನ ಬಂಧು ಬಳಗನೂ, ನಂಗೆ ಯಾರೂ ಗೊತ್ತಿಲ್ಲ

ಇವಳು ಯಾವೂರ ಚಲುವೆ ಶಿವಾ
ಹೇಳಲ್ಲ, ಹೇಳಲ್ಲ
ನಿಂಗಂತೂ, ನಾ ಹೇಳಲ್ಲ

ದೇವರು ಪ್ರೀತಿಯ ಒಳಗೆ, ಇರುತಾನೆ
ಹೋ, ಎಲ್ಲರ ಹೃದಯದ ಬಳಿಗೆ, ಬರುತಾನೆ

ಅವನು ಟೈಮು ನೋಡಲ್ಲ, ಎಂದೂ ಜಾತಿ ಕೇಳಲ್ಲ
ಕಳ್ಳ ಕೇಡಿ ಅಂತಾನೂ, ಭೇದ ಭಾವ ಮಾಡಲ್ಲ

ಇವನು ಯಾವೂರ ಚಲುವ ಶಿವಾ
ಹೇಳಲ್ಲ, ಹೇಳಲ್ಲ
ನಿಂಗಂತೂ, ನಾ ಹೇಳಲ್ಲ

ನೋಡಿವನಂದವ, ಅವನ ನೋಟ ಚಂದವ(೨)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)