Song: Nee yaaro naa ariyenu,(ನೀ ಯಾರೊ ನಾ ಅರಿಯೆನು),Movie: Beladingala baale(ಬೆಳದಿಂಗಳ ಬಾಲೆ)
  ಹಾಡು: ನೀ ಯಾರೋ ನಾ ಅರಿಯೆನು   ರಚನೆ: ದೊಡ್ಡರಂಗೇಗೌಡ   ಸಂಗೀತ: ಗುಣಸಿಂಗ್   ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಂದ್ರಿಕಾ ಗುರುರಾಜ್   ಚಲನಚಿತ್ರ: ಬೆಳದಿಂಗಳ ಬಾಲೆ    ನೀ ಯಾರೊ ನಾ ಅರಿಯೆನು   ಎಂದೆಂದೂ ನಾ ತುಡಿವೆನು   ನೀ ಎಲ್ಲೊ ನಾ ತಿಳಿಯೆನು   ನಿನಗೆಂದೆ ನಾ ಮಿಡಿವೆನು   ನಿನ್ನ ದನಿ ಕೇಳುತ    ನೀ ಯಾರೊ ನಾ ಅರಿಯೆನು    ನೀ ಯಾರೊ ನಾ ಅರಿಯೆನು   ಎಂದೆಂದೂ ನಾ ತುಡಿವೆನು   ನೀ ಎಲ್ಲೊ ನಾ ತಿಳಿಯೆನು   ನಿನಗೆಂದೆ ನಾ ಮಿಡಿವೆನು   ನಿನ್ನ ದನಿ ಕೇಳುತ   ನೀ ಯಾರೊ ನಾ ಅರಿಯೆನು    ಮುಂಜಾನೆ ಮಂಜೇನು ನೀನು   ತೇಲಾಡೊ ಸಿರಿಹಂಸವೇನು{೨}    ಇಂಪಾದ ರಾಗ, ತಂಪಾದ ಗಾಳಿ   ನೀನಾಗೆ ನಾ ಬಂದೆನು(೨)    ನೀ ಯಾರೊ ನಾ ಅರಿಯೆನು   ಎಂದೆಂದೂ ನಾ ತುಡಿವೆನು   ನೀ ಎಲ್ಲೊ ನಾ ತಿಳಿಯೆನು   ನಿನಗೆಂದೆ ನಾ ಮಿಡಿವೆನು   ನಿನ್ನ ದನಿ ಕೇಳುತ   ನೀ ಯಾರೊ ನಾ ಅರಿಯೆನು    ಈ ಸುಮಗಳಲಿ, ಆಹಾ   ನೀನಿಹೆಯೇನು, ಆಹಾ   ಆ ಮುಗಿಲಿನಲಿ, ಆಹಾ   ನೀ ಅಡಗಿಹೆಯೇನು   ಮುತ್ತು, ಹವಳ ನೀನೆ ಏನು    ಹಾಡೋ ಹಕ್ಕಿ ನೀನೇ ಏನು    ಭುವಿಯೋ, ಬಾನೋ, ಕಾಡೋ, ಕಡಲೋ    ಸೊಬಗಿ ಎಲ್ಲಿರುವೆ     ನೀ ಯಾರೊ ನಾ ಅರಿಯೆನು   ಎಂದೆಂದೂ ನಾ ತುಡಿವೆನು   ನೀ ಎಲ್ಲೊ ನಾ ತಿಳಿಯೆನು   ನಿನಗೆಂದೆ ನಾ ಮಿಡಿವೆನು   ನಿನ್ನ ದನಿ ಕೇಳುತ   ನೀ ಯಾರೊ ನಾ ಅರಿಯೆನು    ಹೊಂಬಿಸಿಲಿನಲಿ, ಆಹಾ   ನೀ ನಗುತಿರಲು, ಆಹಾ   ಇಂಚರಗಳಲಿ, ಆಹಾ   ನೀ ನುಡಿದಿರಲು, ...