Song: Gubbachchi goodinalli (ಗುಬ್ಬಚ್ಚಿ ಗೂಡಿನಲ್ಲಿ), Movie: Bindaas (ಬಿಂದಾಸ್)

ಹಾಡು: ಗುಬ್ಬಚ್ಚಿ ಗೂಡಿನಲ್ಲಿ
ರಚನೆ: ಕವಿರಾಜ್‌
ಸಂಗೀತ: ಗುರುಕಿರಣ್‌
ಗಾಯನ: ಉದಿತ್‌ ನಾರಾಯಣ್‌, ಸೌಮ್ಯ ರಾವ್
ಚಲನಚಿತ್ರ: ಬಿಂದಾಸ್

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ-ಕುಚ್ಚಿ

ಇಂಥ ನೂರು, ಆಸೆ ಯಾರು
ತಂದೋರು ಈ ಪ್ರೀತಿಲೀ,ಏ ಏ

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ-ಕುಚ್ಚಿ

ಇಂಥ ನೂರು, ಆಸೆ ಯಾರು
ತಂದೋರು ಈ ಪ್ರೀತಿಲೀ,ಏ ಏ

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ನನ್ನ ಬಂಗಾರಿಯೇ ನಿಂಗೆ
ಬಂಗಾರದ ಕೊಡುಗೆ
ನೀಡಿದ ಆ ಕ್ಷಣ, ಸಾರ್ಥಕ ಜೀವನ 

ನೀ ಕೊಟ್ಟ ಕಾಣಿಕೆ ಹಿಂಗೆ
ಬಚ್ಚಿಟ್ಟು ನನ್ನೊಳಗೆ
ರೆಪ್ಪೆಯ ಮುಚ್ಚದೆ, ಕಾವಲು ಕಾಯುವೆ

ನೀನೆ ಒಂದು, ಪ್ರೇಮ ಸಿಂಧು
ನನಗೆ ಎಂದೆಂದಿಗೂ, ಏ ಏ

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ-ಕುಚ್ಚಿ

ಇಂಥ ನೂರು, ಆಸೆ ಯಾರು
ತಂದೋರು ಈ ಪ್ರೀತಿಲೀ,ಏ ಏ

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಅಂಗೈಯ ರೇಖೆಯ ಮೇಲೆ
ಉಂಟಂತೆ ನಿನ್ಹೆಸರು
ಎಲ್ಲರೂ ಅಂದರು, ಒಂದೆ ನಾವಿಬ್ಬರೂ

ನೂರಾರು ಸಾವಿರ ಓಲೆ
ನಿಂಗಾಗಿ ಗೀಚಿದರೂ
ಹೇಳಲು ಆಗದು, ಪ್ರೀತಿಯೇ ಅಂಥದು

ನಿನ್ನ ಸೇರಿ, ಬಾಳ ದಾರಿ
ನಡೆವೆ ಎಂದೆಂದಿಗೂ

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ-ಕುಚ್ಚಿ

ಇಂಥ ನೂರು, ಆಸೆ ಯಾರು
ತಂದೋರು ಈ ಪ್ರೀತಿಲೀ,ಏ ಏ

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
ಆಡೋಣ ನಾವು ಅಲ್ಲಿ ಕುಚ್ಚಿ-ಕುಚ್ಚಿ

ಇಂಥ ನೂರು, ಆಸೆ ಯಾರು
ತಂದೋರು ಈ ಪ್ರೀತಿಲೀ,ಏ ಏ

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)