Song: Summane heege ninnane (ಸುಮ್ಮನೆ ಹೀಗೆ ನಿನ್ನನೇ), Movie: Amar (ಅಮರ್‌)

ಹಾಡು: ಸುಮ್ಮನೆ ಹೀಗೆ ನಿನ್ನನೇ
ರಚನೆ: ಕವಿರಾಜ್‌
ಸಂಗೀತ: ಅರ್ಜುನ್‌ ಜನ್ಯ
ಗಾಯನ: ಸೋನು ನಿಗಮ್‌, ಶ್ರೇಯ ಘೋಶಾಲ್‌
ಚಲನಚಿತ್ರ: ಅಮರ್‌

ಸುಮ್ಮನೆ, ಹೀಗೆ ನಿನ್ನನೇ
ನೋಡುತ, ಪ್ರೇಮಿಯಾದೆನೇ

ಜೀವವೇ, ಹೋಗಲೀ
ನೀನಿರೆ ಈ ತೋಳಲಿ

ಯುಗಗಳೇ ಸಾಗಲಿ
ನಿನ್ನ ಜೊತೆಯಲಿ ಬದುಕಲು ಜನಿಸುವೆ ಮರಳಿ

ಸುಮ್ಮನೆ, ಹೀಗೆ ನಿನ್ನನೇ

ಮರೆತೆಬಿಡುವೆನು ಜಗವ ನಡುನಡುವೆ
ಎಲ್ಲೊ ಹೊರಟರೆ ಎಲ್ಲೊ ತಲುಪಿರುವೆ

ಎಂಥ ಚಂದ,ದೂರದಿಂದ, ನೀನು ನೀಡೊ ಹಿಂಸೆ
ನೀನೆ ನನ್ನ, ಸ್ವಂತ ಅಂತ, ಲೋಕಕೆಲ್ಲ, ಕೂಗಿ ಹೇಳೊ ಆಸೆ

ಸುಮ್ಮನೆ, ಹೀಗೆ ನಿನ್ನನೇ
ನೋಡುತ, ಪ್ರೇಮಿಯಾದೆನೇ

ಮೊದಲ ಮಳೆಯಲಿ ನೆನೆದ ಅನುಭವವೇ
ಬಿಡದೆ ಪದೆಪದೆ ಮರಳಿ ತರುತಿರುವೆ

ನೂರು ನೂರು, ಸಾವಿರಾರು, ಸಂಜೆಯಲ್ಲಿ ನಾವು 
ಅಂಟಿ ಕೂತು, ಬಾಕಿ ಮಾತು, ಆಡುವಾಗ ಅಲ್ಲೆ ಬರಲಿ ಸಾವು

ಸುಮ್ಮನೆ, ಹೀಗೆ ನಿನ್ನನೇ
ನೋಡುತ, ಪ್ರೇಮಿಯಾದೆನೇ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)