Song: Ee tanuvu ninnade, ಈ ತನುವು ನಿನ್ನದೇ(ನೀನೇ ಬೇಕು) , Movie: Psycho (ಸೈಕೋ)

ಹಾಡು: ಈ ತನುವು ನಿನ್ನದೇ(ನೀನೇ ಬೇಕು)
ರಚನೆ: ವಿ. ಮನೋಹರ್‌, ರಘು ದೀಕ್ಷಿತ್‌
ಸಂಗೀತ: ರಘು ದೀಕ್ಷಿತ್‌
ಗಾಯನ: ರಘು ದೀಕ್ಷಿತ್‌
ಚಲನಚಿತ್ರ: ಸೈಕೋ

ಈ ತನುವು ನಿನ್ನದೇ, ನಿನ್ನಾಣೆ
ಈ ಮನವು ನಿನ್ನದೇ, ನಿನ್ನಾಣೆ 

ಈ ಒಲವು ನಿನ್ನದೇ, ನಿನ್ನಾಣೆ
ಈ ಉಸಿರು ನಿನ್ನದೇ, ನಿನ್ನಾಣೆ 

ನೀನೇನೇ ಅಂದರೂ, ನೀ ನನ್ನ ಕೊಂದರು
ಈ ಜೀವ ಹೋದರೂ, ಪ್ರೇಮಿ ನೀನೇ

ನೀನೇ ಬೇಕು, ನೀನೇ ಬೇಕು
ನೀನಿಲ್ಲದೇ, ಏನೀ ಬದುಕು 

ನೀನೇ ಬೇಕು, ನೀನೇ ಬೇಕು
ಈ ಬಾಳಿಗೆ, ನೀನೇ ಬೆಳಕು

ಈ ತನುವು ನಿನ್ನದೇ, ನಿನ್ನಾಣೆ
ಈ ಮನವು ನಿನ್ನದೇ, ನಿನ್ನಾಣೆ 

ಈ ಹೃದಯ ನಿನ್ನದೇ, ನಿನ್ನಾಣೆ
ಈ ಜನುಮ ನಿನ್ನದೇ, ನಿನ್ನಾಣೆ 

ನೀ ಶಾಪ ಕೊಟ್ಟರೂ, ನಾ ನಾಶವಾದರೂ
ನೂರಾರು ಜನ್ಮಕೂ, ಪ್ರೇಮಿ ನೀನೇ

ನೀನೇ ಬೇಕು, ನೀನೇ ಬೇಕು
ನೀನಿಲ್ಲದೇ, ಏನೀ ಬದುಕು

ನೀನೇ ಬೇಕು, ನೀನೇ ಬೇಕು
ನೀನಿಲ್ಲದೇ, ಯಾಕೀ ಬದುಕು

ನಾ ನಿನ್ನನು, ನೋಡಿದ ಕೂಡಲೆ
ಈ ಪ್ರೇಮವು ಮೂಡಿದೆ

ನೀ ನನ್ನನು ಪ್ರೀತಿಯ ಮಾಡದೆ
ಈ ಜೀವವು, ನಿಲ್ಲದೇ

ಈ ರಕ್ತದ ಕಣಕಣದಿ, ನೀ ಬೆರೆತು ಹೋಗಿಹೆ
ನನ್ನಾಣೆಗೂ ಎಂದಿಗೂ, ಪ್ರೇಮಿ ನೀನೇ

ನೀನೇ ಬೇಕು, ನೀನೇ ಬೇಕು
ನೀನಿಲ್ಲದೇ, ಏನೀ ಬದುಕು 

ನೀನೇ ಬೇಕು, ನೀನೇ ಬೇಕು
ನೀನಿಲ್ಲದೇ, ಏನೀ ಬದುಕು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)