Song: Haakida janivarava(ಹಾಕಿದ ಜನಿವಾರವ), Movie: Santha shishunala shariff(ಸಂತ ಶಿಶುನಾಳ ಷರೀಫ)

ಹಾಡು: ಹಾಕಿದ ಜನಿವಾರವ
ರಚನೆ: ಸಂತ ಶಿಶುನಾಳ‌ ಷರೀಫ್
ಸಂಗೀತ: ಸಿ. ಅಶ್ವತ್ಥ್‌
ಗಾಯನ: ಶಿವಮೊಗ್ಗ ಸುಬ್ಬಣ್ಣ, ಬಿ.ಆರ್.‌ ಛಾಯಾ
ಚಲನಚಿತ್ರ: ಸಂತ ಶಿಶುನಾಳ ಷರೀಫ

ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರವ{೨}

ಹಾಕಿದ ಜನಿವಾರ ನೂಕಿದ ಭವಭಾರ(೨)
ಲೋಕದ ಬ್ರಹ್ಮಜ್ನಾನ ನೀ ಪಡೆ ಎಂದು

ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರವ

ಸಂಧ್ಯಾವಂದನೆ ಕಲಿಸಿ 
ಆನಂದದ ಬಿಂದು ಮಧ್ಯದಿ ನಿಲ್ಲಿಸಿ{೨}

ನಂದಿಸಿ ಮನಸನು ಆತ್ಮ ಜಲದಲಿ(೨)
ಎಂದೆಂದಿಗೂ ಯಮದುಂದುಗವಳಿಯೆಂದು ||

ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರವ

ಶಿಶುನಾಳಧೀಶ ಗುರು ತನ್ನೊಡಲೊಳು
ವಶವಾದ ಸೂತ್ರವನು{೨}

ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ
ಉಸುರಿದ ಮಂತ್ರವ ಹೊಸಬನ ಮಾಡುತ ||

ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರವ{೨}

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)