Song: Yaaro naanu(ಯಾರೋ ನಾನು), Movie: Natasaarvabhowma (ನಟಸಾರ್ವಭೌಮ)

ಹಾಡು: ಯಾರೋ ನಾನು
ರಚನೆ: ಕವಿರಾಜ್‌
ಸಂಗೀತ: ಡಿ. ಇಮ್ಮಾನ್‌
ಗಾಯನ: ಶ್ರೇಯಾ ಘೋಶಾಲ್‌
ಚಲನಚಿತ್ರ: ನಟಸಾರ್ವಭೌಮ


ಜೋಪಾನ, ಜೋಕೆ ಜೋಪಾನ
ನನ್ನ ಹೃದಯ ಕದಿಯೊ ಕಳ್ಳ ಬಂದ ಜೋಪಾನ, ಆ


ಸೋತೆ ನಾ, ಪೂರ್ತಿ ಸೋತೆ ನಾ
ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ ಆ ಆ


ಸುಳಿದರೂ ಕಣ್ಣ ಮುಂದೆ ಹುಡುಗರು ನೂರು
ಸರಿಸಮ ಯಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರೋ


ಯಾರೋ ನಾನು, ಯಾರೋ ನೀನು
ನಂದು ನಿಂದು ಮುಂದೆ ಏನು{೩}


ಸಗರಿಮಗರಿ ಸನಿಸ ಸಗರಿಮಗರಿ(೨)
ಸಪಪಪ ಪದನಿಸ ನಿದಪಮ ಗರಿಸನಿದಮ
ಸಗರಿಮಗರಿ ಸನಿಸ ಸಗರಿಮಗರಿ(೨)
ಸಪಪಪ ಪದನಿದ ನಿದಪಮ ಗಮಗರಿ


ಕನಸಿನ ಕಾರುಬಾರು, ನಡೆದಿದೆ ಜೋರು
ಕೆಡಿಸಲೇಬೇಡಿ ನಮ್ಮ ಖುಷಿಯನು ಯಾರೂ


ಸುಮ್ಮನೆ ಸಾಗಿದೆ, ಎದೆಯಲಿ ನಿನ್ನದೇ ಉತ್ಸವ
ನೀನೆ ನಾನಾಗುವ, ಎಂತಹ ಒಂದು ಹಾಯಾದ ಭಾವ

ಜಿನುಜಿನುಗೊ ಹನಿ ಹನಿ ಮಳೆಯಲಿ ನಡೆಯುವ ಆಸೆ
ಕೊಡೆಹಿಡಿದು ಜೊತೆ ಜೊತೆ ಜೊತೆಯಲಿ ಬರುವೆಯ ಕೂಸೇ


ಯಾರೋ ನಾನು, ಯಾರೋ ನೀನು
ನಂದು ನಿಂದು ಮುಂದೆ ಏನು{೩}


ಸಗರಿಮಗರಿ ಸನಿಸ ಸಗರಿಮಗರಿ(೨)
ಸಪಪಪ ಪದನಿಸ ನಿದಪಮ ಗರಿಸನಿದಮ
ಸಗರಿಮಗರಿ ಸನಿಸ ಸಗರಿಮಗರಿ(೨)
ಸಪಪಪ ಪದನಿದ ನಿದಪಮ ಗಮಗರಿ


ಯಾರೋ ನೀನು

For ' Taaja Samachara' song lyrics in kannada
https://kannadamoviesongslyricsinkannada.blogspot.com/2019/12/taaja-samachara-movie-natasarvabhowma.html


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)