Song: Cheluveye ninna nodalu (ಚಲುವೆಯೇ ನಿನ್ನ ನೋಡಲು), Movie: Hosabelaku (ಹೊಸಬೆಳಕು)

ಹಾಡು: ಚಲುವೆಯೇ ನಿನ್ನ ನೋಡಲು
ರಚನೆ: ಚಿ. ಉದಯಶಂಕರ್‌
ಸಂಗೀತ:‌ ಎಂ. ರಂಗರಾವ್
ಗಾಯನ: ಡಾ. ರಾಜ್‌ಕುಮಾರ್‌, ಎಸ್.‌ ಜಾನಕಿ 
ಚಲನಚಿತ್ರ: ಹೊಸಬೆಳಕು


ಚಲುವೆಯೇ ನಿನ್ನ ನೋಡಲು
ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ
ಹಾಡುವ ನೋಡಿ ಅಂದವನು(೨)

ಚಲುವೆಯೇ ನಿನ್ನ ನೋಡಲು

ನೀ ನಗುತಿರೆ, ಹೂವು ಅರಳುವುದು
ನೀ ನಡೆದರೆ, ಲತೆಯು ಬಳುಕುವುದು

ಪ ನಿ ಸ ರಿ ಸ ನಿ, ಮ ಪ ನಿ ಸ ನಿ ದ 
ದ ಪ ಗ ಮ ಪ
ಗ ಮ ಪ ಸ (೩)

ನೀ ನಗುತಿರೆ, ಹೂವು ಅರಳುವುದು
ನೀ ನಡೆದರೆ, ಲತೆಯು ಬಳುಕುವುದು

ಪ್ರೇಮಗೀತೆ ಹಾಡಿದಾಗ(೨)
ಕೋಗಿಲೆ ಕೂಡ ನಾಚುವುದು

ಚಲುವೆಯೇ ನಿನ್ನ ನೋಡಲು
ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ
ಹಾಡುವ ನೋಡಿ ಅಂದವನು

ಚಲುವೆಯೇ ನಿನ್ನ ನೋಡಲು

ಈ ಸಂತಸ, ಎಂದೂ ಹೀಗೇ ಇರಲಿ
ಈ ಸಂಭ್ರಮ, ಸುಖವ ತುಂಬುತ ಬರಲಿ

ಪ ನಿ ಸ ರಿ ಸ ನಿ, ಮ ಪ ನಿ ಸ ನಿ ದ 
ದ ಪ ಗ ಮ ಪ
ಗ ಮ ಪ ಸ (೩)

ಈ ಸಂತಸ, ಎಂದೂ ಹೀಗೇ ಇರಲಿ
ಈ ಸಂಭ್ರಮ, ಸುಖವ ತುಂಬುತ ಬರಲಿ

ಇಂದು ಬಂದ, ಹೊಸ ವಸಂತ(೨) 
ಕನಸುಗಳ ನನಸಾಗಿಸಲಿ

ಚಲುವೆಯೇ ನಿನ್ನ ನೋಡಲು
ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ
ಹಾಡುವ ನೋಡಿ ಅಂದವನು

ಚಲುವೆಯೇ ನಿನ್ನ ನೋಡಲು

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)