Song: Titanic Heroine (ಟೈಟ್ಯಾನಿಕ್‌ ಹೀರೋಯಿನ್), Movie: Snehaloka (ಸ್ನೇಹಲೋಕ)

ಹಾಡು: ಟೈಟ್ಯಾನಿಕ್‌ ಹೀರೋಯಿನ್
ರಚನೆ:‌ ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಸೋನು ನಿಗಂ, ಹೇಮಂತ್
ಚಲನಚಿತ್ರ: ಸ್ನೇಹಲೋಕ

ಟೈಟ್ಯಾನಿಕ್‌ ಹೀರೋಯಿನ್ ನನ್ನ ಚಲುವೆ
ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು{೨}

ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ 
ಇನ್ನೂ ಕಾಯಬೇಕು ನೀನು
ನಿನ್ನ ಪ್ರೀತಿ ಪಾಸು-ಫೇಲಾ, ಐಲಾ ಐಲಾ
ಪಾಸೋ, ಫೇಲೋ, ಈ ಹೃದಯ ಅವಳಿಗೆ ಮೀಸಲು

ಟೈಟ್ಯಾನಿಕ್‌ ಹೀರೋಯಿನ್ ನನ್ನ ಚಲುವೆ
ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು

ಹೇ, ನಾಲ್ಕು ಸೀಜ಼ನ್ಸ್‌
ಒಂದೆ ದಿವಸ, ಎದುರು ಬರಲು
ಬೇಕೇನು ರೀಜ಼ನ್‌
ಕಂಡ ಕ್ಷಣವೇ ನಾನು ಮರುಳು‌

ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ
ಇನ್ನೂ ಓದಬೇಕು ನೀನು
ಮಜ್ನು ದೇವದಾಸು ಮೂಲ, ಐಲಾ ಐಲಾ
ಸುಖವೋ, ದುಃಖವೋ, ನಾನಂತು ಅವಳಿಗೆ ಮೀಸಲು

ಟೈಟ್ಯಾನಿಕ್‌ ಹೀರೋಯಿನ್ ನನ್ನ ಚಲುವೆ
ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು

ನನ್ನ ಕನಸುಗಳಲ್ಲಿ, ನಿನ್ನ ಕಂಡೆ
ಸ್ನೇಹ ಮಾಡಿಕೊಂಡೆ
ಪ್ರೀತಿ ಎಂದರೇನು, ಕಂಡೆ
ಓ,ಹೋ, ಹೃದಯಾ ಪ್ರಿಯ ಹೃದಯ
ನಿನ್ನನು ಸೇರುವಾ ದಾರಿ
ನನಗೊಂದೇ ಇದೊಂದೇ 

ಆ ಚಲುವೆ ಕೊಡುವ
ಹಸಿರು ಚಿಹ್ನೆ ಬೆಳಕಿಗಾಗಿ
ನಾ ಓಡೊ ರೈಲು
ಬದುಕಿನಲ್ಲಿ ಅವಳಿಗಾಗಿ 

ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ
ಇನ್ನೂ ಹಿಡಿಯಬೇಕು ನೀನು
ಅದೃಷ್ಟದ ಕೈ-ಕಾಲ ಐಲಾ ಐಲಾ
ಸೋಲೋ, ಗೆಲುವೋ, ಈ ಜೀವ ಅವಳಿಗೆ ಮೀಸಲು

ಟೈಟ್ಯಾನಿಕ್‌ ಹೀರೋಯಿನ್ ನನ್ನ ಚಲುವೆ
ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು{೨}



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)