Song: Hasiru gaajina balegale (ಹಸಿರು ಗಾಜಿನ ಬಳೆಗಳೆ), Movie: Avane nanna ganda (ಅವನೇ ನನ್ನ ಗಂಡ)

ಹಾಡು: ಹಸಿರು ಗಾಜಿನ ಬಳೆಗಳೆ
ರಚನೆ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಲತಾ ಹಂಸಲೇಖ
ಚಲನಚಿತ್ರ: ಅವನೇ ನನ್ನ ಗಂಡ

ನಿ ಸ ಗ ಮ ಪ
ಗ ಮ ಪ ಗ ರಿ ನಿ(೨)
ನಿ ಸ ಗ ಮ ಪ ನಿ ಪ ಸ, ಆ ಆ ಆ

ಹಸಿರು ಗಾಜಿನ ಬಳೆಗಳೆ
ಸ್ತೀ ಕುಲದ ಶುಭ ಸ್ವರಗಳೆ

ಈ ಕೈಗಳಿಗೆ, ಶೃಂಗಾರವೇ
ನೀ ಘಲ್ಲೆಂದರೆ, ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮ

ಹಸಿರು ಗಾಜಿನ ಬಳೆಗಳೆ
ಸ್ತೀ ಕುಲದ ಶುಭ ಸ್ವರಗಳೆ

ಈ ಕೈಗಳಿಗೆ, ಶೃಂಗಾರವೇ
ನೀವು ಘಲ್ಲೆಂದರೆ, ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮ

ಹಸಿರು ಗಾಜಿನ ಬಳೆಗಳೇ

ತೊಟ್ಟಿಲಿನ ಕೂಸಿಗೆ, ದೃಷ್ಠಿ ಇದು ತಾನೇ
ಮೊಡವೆಯ ವಯಸಿಗೆ, ಒಡವೆ ಇದು ತಾನೇ

ಕಾಮನಬಿಲ್ಲಿದು, ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ, ಇದರ ಮುಂದೆ ನಿಲ್ಲದು

ಸ್ತ್ರೀಕುಲದ ಸೌಭಾಗ್ಯವೇ, ನಿನ್ನ ರೂಪವು
ಓ ಓ ಓ ಓ ಓ, ಲ ಲ ಲ ಲ

ಹಸಿರು ಗಾಜಿನ ಬಳೆಗಳೇ

ಋತುಗಳ ಜೊತೆಯಲಿ, ಬದುಕು ನಡೆವಾಗ
ಬದುಕಿನ ನೆರಳಲಿ, ಹೆಣ್ಣು ನಡೆವಾಗ

ಪ್ರೇಮದ ಪ್ರಣಯದ, ನಡುವೆ ನಿನ್ನ ನಗುವಿದೆ
ಸಾವಿನ ನೋವಿನ, ನಡುವೆ ನಿನ್ನ ಅಳುವಿದೆ

ಸ್ತ್ರೀಕುಲದ ಸೌಭಾಗ್ಯವೇ, ನಿನ್ನ ರೂಪವು
ಓ ಓ ಓ ಓ ಓ, ಲ ಲ ಲ ಲ

ಹಸಿರು ಗಾಜಿನ ಬಳೆಗಳೆ
ಸ್ತೀ ಕುಲದ ಶುಭ ಸ್ವರಗಳೆ

ಈ ಕೈಗಳಿಗೆ, ಶೃಂಗಾರವೇ
ನೀ ಘಲ್ಲೆಂದರೆ, ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮ

ಹಸಿರು ಗಾಜಿನ ಬಳೆಗಳೆ
ಸ್ತೀ ಕುಲದ ಶುಭ ಸ್ವರಗಳೆ

ಈ ಕೈಗಳಿಗೆ, ಶೃಂಗಾರವೇ
ನೀ ಘಲ್ಲೆಂದರೆ, ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮ

ಹಸಿರು ಗಾಜಿನ ಬಳೆಗಳೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)