Song: Saddillade moodide prema (ಸದ್ದಿಲ್ಲದೆ ಮೂಡಿದೆ ಪ್ರೇಮ) Movie: Chandu (ಚಂದು)

ಹಾಡು: ಸದ್ದಿಲ್ಲದೆ ಮೂಡಿದೆ ಪ್ರೇಮ
ರಚನೆ: ಅನಂತ್‌ ಕುಮಾರ್‌
ಸಂಗೀತ: ಗುರುಕಿರಣ್‌
ಗಾಯನ: ಉದಿತ್‌ ನಾರಾಯಣ್‌, ಸೌಮ್ಯ ರಾವ್‌
ಚಲನಚಿತ್ರ: ಚಂದು


ಸದ್ದಿಲ್ಲದೆ ಮೂಡಿದೆ ಪ್ರೇಮ
ರೋಮಾಂಚನ ನೀಡಿದೆ ಪ್ರೇಮ
ಗೊತ್ತಾಗದೆ ಹಾಡು ಆದ ಪ್ರೇಮ
ಮತ್ತೇರಿಸೋ ಸಂಭ್ರಮ


ಸದ್ದಿಲ್ಲದೆ ಮೂಡಿದೆ ಪ್ರೇಮ
ರೋಮಾಂಚನ ನೀಡಿದೆ ಪ್ರೇಮ


ಭೂಮಿಯು, ನೋಡೀಗ ನಿಂತಂತಿದೆ
ಏನಿದೆ, ಕಾರಣ?
ಮಾಯದ, ಸಂಗೀತವು ಸಾಗಿದೆ
ಆಸೆಯೇ, ತೋರಣ


ಈ ಲೋಕದ ನಾಳೆಗೆ, ಈ ಪಲ್ಲವಿ ದೀವಿಗೆ


ಸದ್ದಿಲ್ಲದೆ ಮೂಡಿದೆ ಪ್ರೇಮ
ರೋಮಾಂಚನ ನೀಡಿದೆ ಪ್ರೇಮ


ಪ್ರೇಮವೇ, ಈ ಗುಂಡಿಗೆ ಗೂಡಿಗೆ
ಪ್ರಾಣವು, ಅಲ್ಲವೇ?
ಪ್ರೇಮವೇ, ಹೊಂಗನಸಿನ ನಾಡಿಗೆ
ಸೇತುವೆ, ಅಲ್ಲವೇ?


ಪ್ರೇಮ ಇರೋ ಹಾಡಿಗೆ, ನಗೆ ಹೂಗಳ, ಹಾಸಿಗೆ


ಸದ್ದಿಲ್ಲದೆ ಮೂಡಿದೆ ಪ್ರೇಮ
ರೋಮಾಂಚನ ನೀಡಿದೆ ಪ್ರೇಮ
ಗೊತ್ತಾಗದೆ ಹಾಡು ಆದ ಪ್ರೇಮ
ಮತ್ತೇರಿಸೋ ಸಂಭ್ರಮ

Any other song you would like to see lyrics of? Just ask in the comments section below

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)