Song: Love you chinna(ಲವ್‌ ಯು ಚಿನ್ನ), Movie: Love Mocktail (ಲವ್‌ ಮಾಕ್‌ಟೇಲ್‌)

ಹಾಡು: ಲವ್‌ ಯು ಚಿನ್ನ
ರಚನೆ: ರಾಘವೇಂದ್ರ ವಿ ಕಾಮತ್
ಸಂಗೀತ: ರಘು ದೀಕ್ಷಿತ್
ಗಾಯನ: ನಕುಲ್‌ ಅಭಯಂಕರ್‌, ಶೃತಿ ವಿ ಎಸ್
ಚಲನಚಿತ್ರ: ಲವ್‌ ಮಾಕ್‌ಟೇಲ್‌

ನನ್ನಲ್ಲೆ ನೀನು, ನಿನ್ನಲ್ಲೆ ನಾನು
ಸುಮಧುರ ಈ ಸಂಗಮ
ಸುಮ್ಮನೆ ನಿನ್ನ ಸನಿಹ ಸಾಕು
ಮನದಿ ಪೂರ ಸಂಭ್ರಮ

ನನಗೆ ಇನ್ನು ಜಗವೆ ನೀನು
ನಿನ್ನಲ್ಲೆ ನಾನಾಗೊ ಸವಿಭಾವ ಈ ಪ್ರೇಮ

ನನ್ನಲ್ಲೆ ನೀನು, ನಿನ್ನಲ್ಲೆ ನಾನು
ಸುಮಧುರ ಈ ಸಂಗಮ, ತಾ ರಾ ರಾ

ಮೋಡಿಯ ಮಾಡೋ ಜಾದುಗಾರ
ಸಲುಗೆ ತೋರೋ ಸಾಹುಕಾರ

ಹೃದಯ ನೀನೆ ಕದ್ದ ಚೋರ
ಮನಸು ಕಾಡೋ ಮಾಯಗಾರ

ಹಿತಕರ, ಸುಖಕರ, ನಿನ್ನ ಜೊತೆ ಪ್ರಿಯಕರ
ನೀನಿರೆ ಎಲ್ಲಾ ಸುಖ

ಲವ್‌ ಯು ಚಿನ್ನ
ಲವ್‌ ಯು ಕಂದ

ನನಗಿಷ್ಟ ನೀ, ಲವ್‌ ಯು ಚಿನ್ನ

ನನ್ನಲ್ಲೆ ನೀನು, ನಿನ್ನಲ್ಲೆ ನಾನು
ಸುಮಧುರ ಈ ಸಂಗಮ, ತಾ ರಾ ರಾ

ಒಂದೇ ಒಂದು ನಿಮಿಷ ನಾ ದೂರ ಇರೆನು ಒಲವೇ
ಯಾಕಾದರು ಹೀಗೆ ನೀ ನನ್ನನು ಸೆಳೆವೆ

ಏನೆ ಹೇಳು ಕೊಡುವೆ, ನಿನ್ನ ಪ್ರೀತಿ ಮುಂದೆ ಪದವೆ
ಏನಾದರೂ ಸರಿಯೇ ನಿನಗೆಂದಿಗೂ ನಾನಿರುವೆ 

ಜೊತೆಗಿರಲು ನಿನ್ನ, ಮುಡುಪಾಗಿದೆ ನನ್ನ
ಈ ಜೀವನವಿನ್ನು ನಿನಗಾಗಿಯೇ 

ಲವ್‌ ಯು ಕಂದ
ಲವ್‌ ಯು ಚಿನ್ನ

ನನಗಿಷ್ಟ ನೀ, ಲವ್‌ ಯು ಕಂದ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)