Song: Namma naadu [ಪ್ರೀತಿಯ ಮನಶಾಂತಿಯ(ನಮ್ಮ ನಾಡು ಕರುನಾಡು)], Movie: Psycho

ಹಾಡು: ಪ್ರೀತಿಯ ಮನಶಾಂತಿಯ(ನಮ್ಮ ನಾಡು ಕರುನಾಡು)
ರಚನೆ: ಜಯಂತ್‌ ಕಾಯ್ಕಿಣಿ, ರಘು ದೀಕ್ಷಿತ್
ಸಂಗೀತ: ರಘು ದೀಕ್ಷಿತ್
ಗಾಯನ: ರಘು ದೀಕ್ಷಿತ್
ಚಲನಚಿತ್ರ:‌ ಸೈಕೋ


ಪ್ರೀತಿಯ ಮನಶಾಂತಿಯ, ಸಿರಿಹೊನ್ನಿನ ನಾಡಿದು
ಹಸಿರು ವನಗಳ, ತಂಪು ನದಿಗಳ, ಸುಂದರ ಬೀಡಿದು    


ಲೋಕವೇ ಒಂದಾಗುವ ಸಂಗಮ
ಭೇದವೇ ಇಲ್ಲದ ಹಿರಿತನ
ನಾಳಿನ ಹೊಸ ಆಶಾಕಿರಣ


ನಮ್ಮ ನಾಡು, ಕರುನಾಡು
ನಮ್ಮ ನಾಡು, ಕರುನಾಡು


ಕಡಲಿನ, ಮಲೆಮಡಿಲಿನ, ಬಿಸಿಬಯಲಿನ ತವರಿದು
ಬೆವರ ಹನಿಗಳು, ವಿವಿಧ ದನಿಗಳು ಎಳೆಯುವ ತೇರಿದು


ಜ್ನಾನದ ಪರಿಜ್ನಾನದ ಹಂಬಲ
ಚಿಗುರಿಗೆ ಬೇರಿನ ಬೆಂಬಲ
ಮಮತೆಯ, ಸಮತೆಯ ಅಂಗಳ


ನಮ್ಮ ನಾಡು, ಕರುನಾಡು
ನಮ್ಮ ನಾಡು, ಕರುನಾಡು


ಕನ್ನಡ ಸತ್ಯ
ನಮ್ಮ ನಾಡು
ಕನ್ನಡ ನಿತ್ಯ
ಕರುನಾಡು{೨}

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)