Song: Banna bannada loka (ಬಣ್ಣ ಬಣ್ಣದಾ ಲೋಕ), Movie: Ekangi (ಏಕಾಂಗಿ)

ಹಾಡು: ಬಣ್ಣ ಬಣ್ಣದಾ ಲೋಕ
ರಚನೆ: ವಿ. ರವಿಚಂದ್ರನ್‌
ಸಂಗೀತ: ವಿ. ರವಿಚಂದ್ರನ್‌
ಗಾಯನ: ಶಂಕರ್‌ ಮಹಾದೇವನ್‌
ಚಲನಚಿತ್ರ: ಏಕಾಂಗಿ

ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲೂ

ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲು(೨)
ಪ್ರೇಮ ಕನಸಾಯ್ತಲ್ಲ, ಬಣ್ಣ ಮಾಸಿ ಹೋಯ್ತಲ್ಲ, ಎಲ್ಲ ಮೋಸವಾಯಿತಲ್ಲ
ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ,
ಅಪ್ಪ ಅಮ್ಮ ಇಲ್ಲಮ್ಮ, ನಿನ್‌ ಬಿಟ್ರೆ ನನಗ್ಯಾರಮ್ಮ

ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲು

ಹೇ, ಕನಸು ಮುಗಿದೋಯ್ತಾ?
ಮನಸಲ್ಲೇ ಎಲ್ಲಾ ನಡೆದೋಯ್ತು, ಮನಸಲ್ಲೇ ಮುಗಿದೋಯ್ತು
ಹೇ ಚಿಟ್ಟೆ ಹಾರೋಯ್ತಾ?
ಚಿಟ್ಟೆಯ ಬಣ್ಣ ನಾ ನೋಡಿಲ್ಲ, ಹೆಣ್ಣಿನ ಬಣ್ಣ ನಾ ಕಂಡಿಲ್ಲ

ಹಾರಿ ಹೋದ ಚಿಟ್ಟಯೆ ನಿನ್ನ ಮನಸಲಿ ಏನಿತ್ತೇ?
ಮನಸಲ್ಲಿ ನಾನಿಲ್ವ? ನಿನಗೆ ಮನಸೇ ಇಲ್ವಾ?
ಮೋಸ ಮಾಡೋಕೆ ನಿಂಗೆ ಬೇರೆ ಯಾರೂ ಸಿಗಲಿಲ್ವಾ?

ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ,
ಅಪ್ಪ ಅಮ್ಮ ಇಲ್ಲಮ್ಮ, ನಿನ್‌ ಬಿಟ್ರೆ ನನಗ್ಯಾರಮ್ಮ?

ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲು

ಹೇ, ಪ್ರೀತಿ ಸತ್ತೋಯ್ತಾ?
ಸಾಧ್ಯ ಇಲ್ಲ ಅಸಾಧ್ಯ ಎಲ್ಲಾ, ಸಾಯೋದಿಲ್ಲ ಈ ಪ್ರೀತಿ
ಹೇ, ಲೋಕ ನಿಂತೋಯ್ತಾ?
ಸೂರ್ಯ ಯಾಕೆ, ಚಂದ್ರ ಯಾಕೆ? ನೀನೇ ನನ್ನಾಕೆ

ಹಾರಿ ಹೋದ ಚಿಟ್ಟಯೆ ನಿನ್ನ ಮನಸಲಿ ಏನಿತ್ತೇ?
ಮನಸಲ್ಲಿ ನಾನಿಲ್ವ? ನಿನಗೆ ಮನಸೇ ಇಲ್ವಾ?
ಮೋಸ ಮಾಡೋಕೆ ನಿಂಗೆ ಬೇರೆ ಯಾರೂ ಸಿಗಲಿಲ್ವಾ?

ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)