Song: Hoomale(ಹೂಮಳೆ), Movie: Hoomale (ಹೂಮಳೆ)

ಹಾಡು: ಹೂಮಳೆ
ರಚನೆ: ನಾಗತಿಹಳ್ಳಿ ಚಂದ್ರಶೇಖರ್‌
ಸಂಗೀತ: ಇಳಯರಾಜ
ಗಾಯನ: ಡಾ. ರಾಜ್‌ಕುಮಾರ್‌
ಚಲನಚಿತ್ರ: ಹೂಮಳೆ

ಹೂಮಳೆ, ಹೂಮಳೆ
ಹೂಗಳ ಸುರಿಮಳೆ

ಹೂಮಳೆ, ಹೂಮಳೆ
ಒಲವಿನ ಹೊಸಮಳೆ

ಮೇಘ ಮಿಂಚುಗಳ ಮಾಯೆಯೋ
ಸಪ್ತವರ್ಣಗಳ ಛಾಯೆಯೋ

ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ

ಹೂಮಳೆ, ಹೂಮಳೆ
ಹೂಗಳ ಸುರಿಮಳೆ
ಹೂಮಳೆ, ಹೂಮಳೆ
ಒಲವಿನ ಹೊಸಮಳೆ

ಮಾಘ ಫಾಲ್ಗುಣ, ಚೈತ್ರ ವೈಶಾಖ ಮಾಸ
ಸಿಹಿ ವಸಂತ ಬಾರೋ, ಶೃಂಗಾರ ತಾರೋ

ತಾಯಿ ಭೂರಮೆ ನಿನಗೆ ನೂರಾರು ರೂಪ
ನಾವು ಮನುಜರಮ್ಮ, ಬೇಕೊಂದು ದೀಪ 

ಮಾಗಿ ಕಾಲದಲ್ಲಿ ಮೂಕವಾದೆ ಮೌನಿ ಕೋಗಿಲೆ(೨)

ಈಗ ಏಕೆ ಹಾಡಿದೆ, ಏನಾಶ್ಚರ್ಯವ ನೋಡಿದೆ
ಒಹೊಹೊ, ಒಹೊ ಒಹೊ ಓ ಹೊ ಹೊ ಹೊ

ಹೂಮಳೆ, ಹೂಮಳೆ
ಹೂಗಳ ಸುರಿಮಳೆ
ಹೂಮಳೆ, ಹೂಮಳೆ
ಒಲವಿನ ಹೊಸಮಳೆ

ಮೇಘ ಮಿಂಚುಗಳ ಮಾಯೆಯೋ
ಸಪ್ತವರ್ಣಗಳ ಛಾಯೆಯೋ

ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ

ಹೂಮಳೆ, ಹೂಮಳೆ
ಹೂಗಳ ಸುರಿಮಳೆ
ಹೂಮಳೆ, ಹೂಮಳೆ
ಒಲವಿನ ಹೊಸಮಳೆ




















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)