Song: kavaludaari (ಕವಲುದಾರಿ), Movie: Kavaludaari (ಕವಲುದಾರಿ)
ಹಾಡು: ಕವಲುದಾರಿ
ರಚನೆ: ಕಿರಣ್ ಕಾವೇರಪ್ಪ
ಸಂಗೀತ: ಚರಣ್ ರಾಜ್
ಗಾಯನ: ಪುನೀತ್ ರಾಜ್‌ಕುಮಾರ್
ಚಲನಚಿತ್ರ: ಕವಲುದಾರಿ
ಜೀವವೇ, ಕವಲುದಾರಿ, ಮುಂದಿದೆ
ಈ ಮನ, ನಲುಗಿದೆ, ಕ್ಷಣ ಕ್ಷಣ
ನಂಬಿಕೆ, ಹರಿದು ಹೋದ ಕಾಗದ
ಹುಡುಕಿದೆ, ದಾರಿದೀಪವ
ಮನದಾಳದಲಿ ನಡೆವಾ ಕದನ, ಅನುದಿನ
ಮರುಭೂಮಿಯಲಿ ಬದುಕೋ ತರಹ ಜೀವನ
ಹಗಲು, ಇರುಳು, ಬಿಡದೇ ನೆರಳು
ಹೆಗಲೇರುತ ಕೂತಿದೆ
ಹಗುರಾಗಲು ಕಾಯುತಿದೇ
ಜೀವವೇ, ಕವಲುದಾರಿ, ಮುಂದಿದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ