Song: Ba ba ba na ready (ಬಾ ಬಾ ಬಾ ನಾ ರೆಡಿ), Movie: Robert (ರಾಬರ್ಟ್‌)

ಹಾಡು: ಬಾ ಬಾ ಬಾ ನಾ ರೆಡಿ
ರಚನೆ: ವಿ. ನಾಗೇಂದ್ರ ಪ್ರಸಾದ್‌
ಸಂಗೀತ: ಅರ್ಜುನ್‌ ಜನ್ಯ
ಗಾಯನ: ವ್ಯಾಸರಾಜ್‌, ಸಂತೋಷ್‌, ಅನಿರುದ್ದ, ಸುಪ್ರೀತ್‌, ನಿಖಿಲ್‌, ಮಾಧ್ವೇಶ್‌
ಚಲನಚಿತ್ರ: ರಾಬರ್ಟ್‌


ಹಡಗು ಹಿಡಿದು ಪಡೆಯೇ ಬರಲಿ
ಹೊಸಕಿಬಿಡುವೆ ಕಾಲಡಿ, ಡಿ, ಡಿ, ಡಿ
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೋ ಗಾರುಡಿ, ಡಿ, ಡಿ, ಡಿ

ಹಡಗು ಹಿಡಿದು ಪಡೆಯೇ ಬರಲಿ
ಹೊಸಕಿಬಿಡುವೆ ಕಾಲಡಿ
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೋ ಗಾರುಡಿ

ಮೀಸೆ ತಿರುವದೇ ಪೊಗರು ಅದುಮಿಡಿ
ಅಹಂಕಾರ ಅನುವುದ ಮೊದಲು ಹೊರಗಿಡಿ

ಕಾಲು ಕೆರೆದರೆ ಎಲುಬು ಪುಡಿಪುಡಿ
ಚಾರ್ಜು ಮಾಡೋ ಪವರಿದೆ ಇವನು ಎವರೆಡಿ

ಧೂಮಕೇತು ನಾನು, ಧಮ್‌, ಇದ್ದರೆ ತಡಿ

ಬಾ, ಬಾ, ಬಾ, ಬಾ, ಬಾ, ನಾ ರೆಡಿ(೨)

ಮನೆಯಲೇ ಕೊನೆ ಆಸೆ ಬರೆದಿಡಿ
ನನಗಿರೋ ಕೆಡುಕೋಪ ನೆನಪಿಡಿ

ಮರೆಯದೇ ತಲೆಬಾಗಿ ನಡಿನಡಿ
ಉಸಿರನು ಸರಿಯಾಗಿ ಬಿಗಿಹಿಡಿ

ಬಾಸು ಕೊಂಚ ಕೇಡಿ, ತುಂಬಾ ರಫ್ಫು ರೌಡಿ
ಕೈಗೆ ಸ್ಪೀಡು ರೂಢಿ, ಮಾತು ನೋಡ್ಕೊಂಡ್‌ ಆಡಿ 

ಧೂಳೇ ಇರದಿರೋ ಮನಸು ಕನ್ನಡಿ
ಎಂದು ಯಾರೂ ತಡೆಯದ ಮಿಂಚು ಆಲ್‌ ರೆಡಿ

ಹೆದರೊ ಸಮಯ ಬಂದ್ರೆ ನನ್‌ ಹೆಸರು ಗಟ್ಟೊಡಿ

ಹೇಯ್‌, ಬಾ, ಬಾ, ಬಾ, ಬಾ, ಬಾ, ನಾ ರೆಡಿ
ಬಾ, ಬಾ, ಬಾ, ಬಾ, ಬಾ, ನಾ ರೆಡಿ 








   

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)