ಪೋಸ್ಟ್‌ಗಳು

ಏಪ್ರಿಲ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Titanic Heroine (ಟೈಟ್ಯಾನಿಕ್‌ ಹೀರೋಯಿನ್), Movie: Snehaloka (ಸ್ನೇಹಲೋಕ)

ಹಾಡು: ಟೈಟ್ಯಾನಿಕ್‌ ಹೀರೋಯಿನ್ ರಚನೆ:‌ ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಸೋನು ನಿಗಂ, ಹೇಮಂತ್ ಚಲನಚಿತ್ರ: ಸ್ನೇಹಲೋಕ ಟೈಟ್ಯಾನಿಕ್‌ ಹೀರೋಯಿನ್ ನನ್ನ ಚಲುವೆ ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು{೨} ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ  ಇನ್ನೂ ಕಾಯಬೇಕು ನೀನು ನಿನ್ನ ಪ್ರೀತಿ ಪಾಸು-ಫೇಲಾ, ಐಲಾ ಐಲಾ ಪಾಸೋ, ಫೇಲೋ, ಈ ಹೃದಯ ಅವಳಿಗೆ ಮೀಸಲು ಟೈಟ್ಯಾನಿಕ್‌ ಹೀರೋಯಿನ್ ನನ್ನ ಚಲುವೆ ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು ಹೇ, ನಾಲ್ಕು ಸೀಜ಼ನ್ಸ್‌ ಒಂದೆ ದಿವಸ, ಎದುರು ಬರಲು ಬೇಕೇನು ರೀಜ಼ನ್‌ ಕಂಡ ಕ್ಷಣವೇ ನಾನು ಮರುಳು‌ ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಇನ್ನೂ ಓದಬೇಕು ನೀನು ಮಜ್ನು ದೇವದಾಸು ಮೂಲ, ಐಲಾ ಐಲಾ ಸುಖವೋ, ದುಃಖವೋ, ನಾನಂತು ಅವಳಿಗೆ ಮೀಸಲು ಟೈಟ್ಯಾನಿಕ್‌ ಹೀರೋಯಿನ್ ನನ್ನ ಚಲುವೆ ಅವಳಿಗೆ ಈ ನನ್ನ ಮನಸು ಮೀಸಲು, ಈ ಕನಸು ಮೀಸಲು ನನ್ನ ಕನಸುಗಳಲ್ಲಿ, ನಿನ್ನ ಕಂಡೆ ಸ್ನೇಹ ಮಾಡಿಕೊಂಡೆ ಪ್ರೀತಿ ಎಂದರೇನು, ಕಂಡೆ ಓ,ಹೋ, ಹೃದಯಾ ಪ್ರಿಯ ಹೃದಯ ನಿನ್ನನು ಸೇರುವಾ ದಾರಿ ನನಗೊಂದೇ ಇದೊಂದೇ  ಆ ಚಲುವೆ ಕೊಡುವ ಹಸಿರು ಚಿಹ್ನೆ ಬೆಳಕಿಗಾಗಿ ನಾ ಓಡೊ ರೈಲು ಬದುಕಿನಲ್ಲಿ ಅವಳಿಗಾಗಿ  ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಐಲಾ ಇನ್ನೂ ಹಿಡಿಯಬೇಕು ನೀನು ಅದೃಷ್ಟದ ಕೈ-ಕಾಲ ಐಲಾ ಐಲಾ ಸೋಲೋ...

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

ಹಾಡು: ಸದಾ ನಿನ್ನ ಕಣ್ಣಲಿ ರಚನೆ:‌ ಜಯಂತ್‌ ಕಾಯ್ಕಿಣಿ ಸಂಗೀತ: ವಿ. ಹರಿಕೃಷ್ಣ ಗಾಯನ: ಸೋನು ನಿಗಂ, ಶ್ರೇಯ ಘೋಶಾಲ್ ಚಲನಚಿತ್ರ: ಬಚ್ಚನ್ ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು ತುದಿಗಾಲಿನಲ್ಲಿ, ತಯಾರಾದೆ ನಾನು ನಿನ್ನದೇ ಗುರುತು, ಕಣ್ಣಲ್ಲೇ ಕುಳಿತು ನನ್ನೆದೆಯ ಸ್ಥಿತಿಯೇ ನಾಜೂಕು ನಿನಗೆಂದೇ ಬಾಳುವೆ, ಹಠ ಮಾಡಿ ನಾನು ಓ,ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು ತುದಿಗಾಲಿನಲ್ಲಿ, ತಯಾರಾದೆ ನಾನು ಬಲು ಭಾವುಕ, ಬದಲಾವಣೆ ನನ್ನಲ್ಲಿ ನೀ ತಂದೆ, ಈಗ ಅಲೆದಾಡುವ, ಅಪರೂಪವ ನಿನ್ನಲ್ಲಿ ನಾ ಕಂಡೆ, ಓ ಓ ನೀನೇ ಬಣ್ಣ, ನೀನೇ ನಕಾಶೆ ನೀನೇ ನನ್ನ ದಿವ್ಯ ದುರಾಸೆ ನೀನೇ ವಾರ್ತೆ, ನೀನೇ ವಿಹಾರ ನೀನೇ ದಾರಿ ನನ್ನ ಬಿಡಾರ ನೆನಪಾದರೆ ಸಾಕು, ಎದುರು ನೀನೆ ಬೇಕು ಬಿಡಲಾರೆ ನಿನ್ನನು, ಸಲೀಸಾಗಿ ನಾನು ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು ಮರುಳಾಗಿ ಹೋದೆನು, ಸುಮಾರಾಗಿ ನಾನು ಕನಸನು ಗುಣಿಸುವಂಥ, ನೆನಪನು ಎಣಿಸುವಂಥ ಹೃದಯದ ಗಣಿತ ನೀನು ನನ್ನ ಜೀವ ನಿನ್ನ ಸಮೀಪ ಬೇರೆ ಏನೂ ಇಲ್ಲ ಕಲಾಪ ನೀನೇ ಮೌನ ನೀನೇ ವಿಲಾಸ ನೀನೇ ನನ್ನ ಖಾಯಂ ವಿಳಾಸ ಬಳಿಯಿದ್ದರೆ ನೀನು, ಮರಣ ಬಾರದಿನ್ನು ನಿನ್ನನ್ನೆ ನಂಬುತ ಬಚಾವಾದೆ ನಾನು ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು ತುದಿಗಾಲಿನಲ್ಲಿ, ತಯಾರಾದೆ ನಾನು

125th post Song: Ide Naadu ide bhaashe (ಇದೇ ನಾಡು ಇದೇ ಭಾಷೆ), Movie: Tirugubaana (ತಿರುಗು ಬಾಣ)

ಹಾಡು: ಇದೇ ನಾಡು ಇದೇ ಭಾಷೆ ರಚನೆ:‌ ಆರ್.‌ ಎನ್.‌ ಜಯಗೋಪಾಲ್ ಸಂಗೀತ: ಸತ್ಯಂ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ ಚಲನಚಿತ್ರ: ತಿರುಗು ಬಾಣ ಇದೇ ನಾಡು, ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಎಲ್ಲೇ ಇರಲಿ, ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ{೨} ಇದೇ ನಾಡು, ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು ಬಸವೇಶ್ವರ, ರನ್ನ ಪಂಪರ ಕವಿವಾಣಿಯ ನಾಡು ಇದೇ ನಾಡು, ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಚಾಮುಂಡಿ ರಕ್ಷೆಯು ನಮಗೆ ಗೊಮಟೇಶ ಕಾವಲು ಇಲ್ಲಿ ಶೃಂಗೇರಿ ಶಾರದೆ ವೀಣೆ ರಸತುಂಗೆಯಾಗಿದೆ ಇಲ್ಲಿ ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು ಇದೇ ನಾಡು, ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಏಳೇಳು ಜನ್ಮವೆ ಬರಲಿ ಈ ಮಣ್ಣಲಿ ನಾನು ಹುಟ್ಟುವೆ ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೇ ದುಡಿಯುವೆ ತನು ಕನ್ನಡ, ನುಡಿ ಕನ್ನಡ ಮನ ಕನ್ನಡವಾಗಿರಲಿ ಇದೇ ನಾಡು, ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಎಲ್ಲೇ ಇರಲಿ, ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ ಇದೇ ನಾಡು, ಇದೇ ಭಾಷೆ ಎಂದೆಂದೂ ನನ್ನದಾಗಿರಲಿ

Song: Preethiya hesare neenu, (ಪ್ರೀತಿಯ ಹೆಸರೆ ನೀನು) Movie: Happy new year (ಹ್ಯಾಪಿ ನ್ಯೂ ಇಯರ್)‌

ಹಾಡು: ಪ್ರೀತಿಯ ಹೆಸರೆ ನೀನು ರಚನೆ: ರಾಘವೇಂದ್ರ ಕಾಮತ್‌, ವಾಸುಕಿ ವೈಭವ್‌ ಸಂಗೀತ: ರಘು ದೀಕ್ಷಿತ್‌ ಗಾಯನ: ರಘು ದೀಕ್ಷಿತ್‌ ಚಲನಚಿತ್ರ: ಹ್ಯಾಪಿ ನ್ಯೂ ಇಯರ್‌ ಏನೋ ಇದು, ಹಾಯಾಗಿದೆ ನೂರು ಕನಸಿಗೆ, ರಂಗೇರಿದೆ ಸಣ್ಣ ಸಣ್ಣ ಆಸೆಗೆ, ಜೀವ ಬಂದಂತಿದೆ ಇದ್ದಕದಕಿದ್ದ ಹಾಗೆ, ಖುಷಿ, ಕಣ್ತುಂಬಿದೆ ತೇಲಾಡುತಾ ಆ, ಐಮ್‌ ಫಾಲಿನ್‌ ಇನ್‌ ಲವ್‌ ರೋಮಾಂಚನಾ ಆ, ಐಮ್‌ ಫಾಲಿನ್‌ ಇನ್‌ ಲವ್‌ ಸಂತೋಷದ, ಉಲ್ಲಾಸದ ಗೂಡಾದೆ ನಾ  ಪ್ರೀತಿಯ ಹೆಸರೆ ನೀನು ಪ್ರತಿ ಕ್ಷಣ ಕಂಡಾಗ ನಿನ್ನನು ಅದೇನೋ ಏನೊ ಏನೋ ಆಗಿದೆ ಪದೇ ಪದೇ, ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನನೇ, ಬಂದು ಸೇರಿದೆ ಕಣ್ಣ ಕಣ್ಣ ಮಾತಿಗೆ, ಭಾಷೆಯೊಂದು ಏತಕೆ ಇದ್ದಕದಕಿದ್ದ ಹಾಗೆ, ಖುಷಿ, ಕಣ್ತುಂಬಿದೆ ತೇಲಾಡುತಾ ಆ, ಐಮ್‌ ಫಾಲಿನ್‌ ಇನ್‌ ಲವ್‌ ರೋಮಾಂಚನಾ ಆ, ಐಮ್‌ ಫಾಲಿನ್‌ ಇನ್‌ ಲವ್‌ ಸಂತೋಷದ, ಉಲ್ಲಾಸದ ಗೂಡಾದೆ ನಾ  ಪ್ರೀತಿಯ ಹೆಸರೆ ನೀನು ದಿನಾ ದಿನಾ, ಬೇರೆಲ್ಲವನ್ನು ನೆನೆವೆ ನಾನು ನಿನ್ನನು, ನೆನೆದ ನಂತರ ಸತಾಯಿಸೋ, ಒಂದೊಂದು ಚಿಂತೆಗೀಗ    ನಿನ್ನಲೇ ಇದೆ, ಎಲ್ಲ ಉತ್ತರ ದೂರ ದೂರವಾಗಲಿ, ಬೇರೆ ಎಲ್ಲ ಕಾಳಜಿ ಪೂರ ಪೂರ ವಾಲಲಿ, ನಿನ್ನ ಕಡೆಗೆ ಮನ ತೇಲಾಡುತಾ ಆ, ಐಮ್‌ ಫಾಲಿನ್‌ ಇನ್‌ ಲವ್‌ ರೋಮಾಂಚನಾ ಆ, ಐಮ್‌ ಫಾಲಿನ್‌ ಇನ್‌ ಲವ್‌ ಸಂತೋಷದ, ಉಲ್ಲಾಸದ ಗೂಡಾದೆ ನಾ  ...

ನಿಗೂಢ, ನಿಗೂಢ ಕೊರೋನ (Nigooda Corona). Corona song

ಕೊರೋನ ವಿಶ್ವವ್ಯಾಪಿಯಾಗಿರುವ ಹಿನ್ನಲೆಯಲ್ಲಿ ಯೋಚಿಸುತ್ತ ಕವಲುದಾರಿಯ ನಿಗೂಢ ಪ್ರಯಾಣ ಹಾಡು ಕಾಡುತ್ತಿತ್ತು. ಇದರಿಂದ ಸ್ಫೂರ್ತಿಗೊಂಡು ಕೊರೋನ ಸಾಹಿತ್ಯ ಅಳವಡಿಸಲು ಮಾಡಿರುವ ಪ್ರಯತ್ನ. ನೋಡಿ, ಹಾಡಿ, ಸಾಧ್ಯವಾದರೆ ನಿಮ್ಮದೂ ಸಾಹಿತ್ಯ ಸೇರಿಸಿಕೊಳ್ಳಿ ನಿಗೂಢ, ನಿಗೂಢ ಕೊರೋನ ಯಾವಾಗೋ ಕಾಣೋದು, ಕೊನೇನಾ? ನಿಗೂಢ, ನಿಗೂಢ, ಕೊರೋನ ಕೊನೇನ, ಕಾಣೋದು, ನಿಜಾನಾ? ಗಾಯಬ್ಬಾದ ರಾಶಿ ರಾಶಿ ಜನರು ಸಾವು ಸಿಕ್ಕಿ ನರಳುತಿಹರು ವೈದ್ಯರಿಗೆ ಗಾಯ, ಈ ಗಾಯ ಜೀವಕಿಲ್ಲಿದೆ ಅಪಾಯ ಉಳ್ಳ ಜನರು ಹಾರಿ ಹಾರಿ ಹಾರಿ ತಂದೇ ತಂದರು  ಮಹಮಾರಿ ಅವರೇನಾ  ರೂವಾರಿ, ರೂವಾರಿ, ರೂವಾರಿ ಜೀವ ಉಳಿಸೋ ಪರಿಹಾರ, ಮನೆಯೊಂದೆ ಆಧಾರ ಮನೆಯಿಂದ ಹೊರಬರಲು, ಕಾದಿರುವ ಜವರಾಯ ಚೀನಾದ ಒಡಲಲ್ಲಿ, ಕಾಯುತ್ತ ಕುಂತಿತ್ತು ಜನರಿಂದ ಜನರಲ್ಲಿ ಕಾಣಿಸದೆ ಹರಡಿತ್ತು ದೂರ, ದೂರ, ವಿಸ್ತಾರ ನಿಗೂಢ, ನಿಗೂಢ, ಕೊರೋನ ಕೊನೇನ, ಕಾಣೋದು, ನಿಜಾನಾ? ನಾವ್ಯಾರೀಗ, ನಾವ್ಯಾರೀಗ ಕಣ್ಣೆದುರಲ್ಲೇ ಮರೆಯಾದಾಗ ಕಳೆದಾ ಶ್ವಾಸ, ಕಳೆದಾ ಮಿಡಿತ ಉಸಿರಾ ಕದಿಯೋ ಅಣುವು ಸೇರಿ{೨} ತಿಳಿದ ವೈದ್ಯರ ಸೊಲ್ಲಡಗಿಸಿದ ತಪ್ಪಿನ ಫಲವೇ ಈ ಅವಸಾನ ಅಂತರ ಕಾಯದ ಮನುಜಕುಲಾನ ಜೀವಂತ ಕಾಣೋದೇ ಕಠಿಣ ಕ್ಷಣ, ಕ್ಷಣ, ಪ್ರತೀ ಕ್ಷಣ ಕುಸಿಯುತ್ತಿರೋ ಜನ ಮನ ವಿಜ್ನಾನಕೆ ಸವಾಲಿದು ಅಣು, ಕಣ ಜೀವಿಯಿಂದ ಜೀವ ಉಳಿಸೋ ಪರಿಹಾರ, ಮನೆಯೊಂದ...

Song: Summane (ಸುಮ್ಮನೆ) Movie: Run Antony (ರನ್‌ ಆಂಟನಿ)

ಹಾಡು: ಸುಮ್ಮನೆ ರಚನೆ: ರಘು ಶಾಸ್ತ್ರಿ ಸಂಗೀತ:‌ ಮಣಿಕಾಂತ್‌ ಕದ್ರಿ ಗಾಯನ: ಜಾವೆದ್‌ ಅಲಿ  ಚಲನಚಿತ್ರ: ರನ್‌ ಆಂಟನಿ ಸೆಲೆ, ಸೆಲೆ, ಸೆಲೆ, ನಗುವಿನ ಸೆಲೆ ಬಲೆ, ಬಲೆ, ಬಲೆ, ನೆನಪಿನ ಬಲೆ{೨} ಸುಮ್ಮನೆ, ಸುಮ್ಮನೆ ಪದೆ ಪದೆ ನೋಡಿ, ಎದುರಲಿ ಮೂಡಿ ಸೆಳೆಯುವೆ ನನ್ನನೇ ಸುಮ್ಮನೆ, ಸುಮ್ಮನೆ ಅರೆಬರೆ ನೋಡಿ, ಪರಿಪರಿಯಾಗಿ ಮರೆಸುವೆ ನನ್ನನೇ ಎಂಥಾ ನಶೆಯಿದೆ ಈ ಒಲವಿನಲೀ ಇಂಥಾ ಅಮಲಿಗೆ ನಾ ಆದೆ ಬಲಿ ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ ಹಾ, ನಿನ್ನಾ ಕಥೆಯಲಿ ಹಾ, ನಿನ್ನಾ ಮನಸಲಿ ಅನುರಾಗಿ ನಾನು ಈಗ ಬೇಕು ಕೊಂಚ ಸಂತಾಪ ಸಹಭಾಗಿ ನೀನು ಇಲ್ಲಿ ಮಾಡಿ ಹೋದೆ ಆರೋಪ ಓ, ಅನುರಾಗಿ ನಾನು ಈಗ ಬೇಕು ಕೊಂಚ ಸಂತಾಪ ಸಹಭಾಗಿ ನೀನು ಇಲ್ಲಿ ಮಾಡಿ ಹೋದೆ ಆರೋಪ ನೆರಳು ಕೂಡ ನರಳಿದಂತೆ ನೀನು ತೊರೆದಾಗ ಮರಳಿ ನನ್ನ ಮರುಳು ಮಾಡು, ನೀನೆ ಶುಭಯೋಗ ಎಂಥಾ ಸೊಗಸಿದೆ ಈ ಸೆಳೆತದಲಿ ಇಂಥಾ ಚಲುವಿಗೆ ನಾ ಆದೆ ಬಲಿ ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ ಹಾ, ನಿನ್ನಾ ಕಥೆಯಲಿ ಹಾ, ನಿನ್ನಾ ಮನಸಲಿ ಕಿರುಬೆರಳ ತೊರೆದು ಹೋದ ನಿನ್ನ ಮೇಲೆ ಮುಂಗೋಪ ಲಘುವಾಗಿ ಎದೆಯಾ ಒಳಗೆ ನಡೆದ ಹಾಗೆ ಭೂಕಂಪ ಓ, ಕಿರುಬೆರಳ ತೊರೆದು ಹೋದ ನಿನ್ನ ಮೇಲೆ ಮುಂಗೋಪ ಲಘುವಾಗಿ ಎದೆಯಾ ಒಳಗೆ ನಡೆದ ಹಾಗೆ ಭೂಕಂಪ ಅರಸಿ ನಿನ್ನ ಅಲೆಯುವಾಗ ನೆನಪಿನ ದಹನ ಒರೆಸಿ ಕಣ್ಣ ಸಲಹು ನನ್ನ ನೀನೆ ಉಪಶಮನ...

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

ಹಾಡು: ನೋಡಿವಳಂದವ ರಚನೆ: ಪ್ರೇಮ್ ಸಂಗೀತ:‌ ಅರ್ಜುನ್‌ ಜನ್ಯ ಗಾಯನ: ಅರ್ಮಾನ್‌ ಮಲಿಕ್  ಚಲನಚಿತ್ರ: ದಿ ವಿಲನ್ ಹಿಂದಿ ಇಶ್ಕ್‌ ಹೇ, ತಮಿಳ್‌ ಕಾದಲೇ ತೆಲುಗು ಪ್ರೇಮಮಾ, ಇಂಗ್ಲಿಷ್‌ ಲವ್‌ ಯು ನಾ ನೋಡಿವಳಂದವ, ಮುತ್ತಿನ ಮಾಲೆ ಚಂದವ(೨) ಇವಳು ಯಾವೂರ ಚಲುವೆ ಶಿವಾ ಹೇಳಲ್ಲ, ಹೇಳಲ್ಲ ನಿಂಗಂತೂ ಹೇಳಲ್ಲ ಹಿಂದಿ ಇಶ್ಕ್‌ ಹೇ, ತಮಿಳ್‌ ಕಾದಲೇ ತೆಲುಗು ಪ್ರೇಮಮಾ ಹೇಳು ಇಂಗ್ಲಿಷ್‌ ಲವ್‌ ಯು ನಾ, ಕೇರಳ ಪ್ರೇಮಮಾ ಕನ್ನಡ ಪ್ರೀತಿಯಾ ಹೇಳು ನನಗೆ ನೀನು ಯಾರೋ? ಗೊತ್ತಿಲ್ಲ ಕನಸಲಿ ನೀನು ಎಂದೂ, ಬಂದಿಲ್ಲ ನಿನ್ನ ಊರು ಕೇಳಲ್ಲ, ನಂಗೆ ಬ್ಯಾಗ್ರೌಂಡ್‌ ಬೇಕಿಲ್ಲ ನಿನ್ನ ಬಂಧು ಬಳಗನೂ, ನಂಗೆ ಯಾರೂ ಗೊತ್ತಿಲ್ಲ ಇವಳು ಯಾವೂರ ಚಲುವೆ ಶಿವಾ ಹೇಳಲ್ಲ, ಹೇಳಲ್ಲ ನಿಂಗಂತೂ, ನಾ ಹೇಳಲ್ಲ ದೇವರು ಪ್ರೀತಿಯ ಒಳಗೆ, ಇರುತಾನೆ ಹೋ, ಎಲ್ಲರ ಹೃದಯದ ಬಳಿಗೆ, ಬರುತಾನೆ ಅವನು ಟೈಮು ನೋಡಲ್ಲ, ಎಂದೂ ಜಾತಿ ಕೇಳಲ್ಲ ಕಳ್ಳ ಕೇಡಿ ಅಂತಾನೂ, ಭೇದ ಭಾವ ಮಾಡಲ್ಲ ಇವನು ಯಾವೂರ ಚಲುವ ಶಿವಾ ಹೇಳಲ್ಲ, ಹೇಳಲ್ಲ ನಿಂಗಂತೂ, ನಾ ಹೇಳಲ್ಲ ನೋಡಿವನಂದವ, ಅವನ ನೋಟ ಚಂದವ(೨)