Song: Serial Chiller (ಸೀರಿಯಲ್‌ ಚಿಲ್ಲರ್), Artist: All OK (ಆಲ್‌ ಓಕೆ) ‌

ಹಾಡು: ಸೀರಿಯಲ್‌ ಚಿಲ್ಲರ್

ರಚನೆ: ಆಲ್‌ ಓಕೆ

ಸಂಗೀತ: ಆಲ್‌ ಓಕೆ

ಗಾಯನ: ಆಲ್‌ ಓಕೆ

ಲೈಫು ಕೇಳೋ ಪ್ರಶ್ನೆಗೆ, ನಾನು ಮೂಕ ವಿಸ್ಮಿತ

ಬ್ಲ್ಯಾಕ್‌ ಅಂಡ್‌ ವೈಟು ಕನಸಿಗೆ, ಬಣ್ಣ ಹಚ್ಚುವ ಕಲಾವಿದ


ತೇಲುತಿರುವೆ ನಾ ಸಾಗುತ ದೂರ, ದೂರ

ಮರೆಯುತಿರುವೆ ನನ್ನ ನೋವನು, ಈಗ

ಬೇಬಿ ಫಕ್‌ ಇಟ್‌,‌ ಲೆಟ್ಸ್‌ ಚಿಲೌಟ್


ಫಕ್‌ ಇಟ್,‌ ಲೆಟ್ಸ್‌ ಚಿಲೌಟ್(೪)


ಹಿಂದೇನು, ಮುಂದೇನು, ಅಂತ ನೀ ಯೋಚನೆ ಮಾಡೋದು, ಸಹಜ

ನಿನ್‌ತನವ ಕಾಪಾಡ್ಕೊ, ಯಾರನ್ನೂ ಮೆಚ್ಚಿಸಬೇಕಿಲ್ಲ, ಮನುಜ 


ನಾವು ತುಂಬಾ ಪ್ರೀತಿ ಮಾಡೋರೇನೆ ನೋವು ಕೊಡೋದು

ಕೊಂಚ ಭಾವನೆಗೂ ಬೆಲೆ ಕೊಡದೆ

ಇಲ್ಲಿ ಇದ್ದಾಗಲ್ಲ ಹೋದ ಮೇಲೆ ಕೇರು ಮಾಡೋದು

ಬದುಕು ಲೈಫಿನ್‌ ಜೊತೆ ಠೂ ಬಿಡದೆ 


ಒನ್‌ ಸ್ಟೆಪ್‌ ಲೆಫ್ಟ್‌, ಒನ್‌ ಸ್ಟೆಪ್‌ ರೈಟ್ ‌

ಕಣ್ಣ ಬಿಟ್ಟು ನೋಡು ಮಗ ಜಗ ಫುಲ್ಲು ಬ್ರೈಟ್‌

ಭೂಮಿ ಸುತ್ತಬೇಕು ನೀನು, ಕೋಶ ಓದಬೇಕು

ಆದ್ರೆ ಅದಕೂ ಮುಂಚೆ ನಿನ್ನ ಫ್ಲೈಟು ಏರಬೇಕು ಹೈ 


ನೀ ರೈಟ್‌ ನೀ‌ ಬ್ರೈಟ್, ನಿನ್ನ ಕಣ್ಣುಗಳು ಅರಳಿವೆ

ಟಾಕ್ಸಿಕ್‌ ಜನರಿಂದ ಕೋಪವು ಕೆರಳಿದೆ


ಹೇಳಬೇಡ ಕಷ್ಟಕೆ, ವೈ ಮಿ? ವೈ ಮಿ?

ಫೇಸ್‌ ಮಾಡಿ ಹೇಳು ಕಮ್‌ ಅಂಡ್‌ ಟ್ರೈ ಮಿ ಟ್ರೈ ಮಿ

ಗಾಳಿ ಫುಲ್ಲು ಗ್ರೀನಿ, ಮೂಡ್‌ ಫುಲ್ಲು ಡ್ರೀಮಿ

ನೋಡಿ ತಿಕ ಉರ್ಕೊಬೇಕು, ದೆ ಕೆನ್‌ ನೆವರ್‌ ಸ್ಟಾಪ್‌ ಮಿ


ಈ ಕಾಡಿಗೆ ನಾನು ಒಂಟಿ ಸಲಗ

ನೊಂದ ಎಲ್ಲ ಜೀವವಿಲ್ಲಿ ನನ್ನ ಬಳಗ

ವೈಬ್‌ ಈಸ್‌ ಗುಡ್‌ ಮಗ, ಲೈಫ್‌ಸ್ಟೈಲ್‌ ಟಾಪ್‌-ಎಂಡ್ ‌

ಟ್ವೆಂಟಿ-ಫೋರ್‌ ತ್ರೀ ಸಿಕ್ಸ್ಟಿ ಫೈವ್‌ ನಂಗೆ ವೀಕೆಂಡ್‌


ಏನೆ ಆದ್ರೂ ನಾ ಬದುಕುತೀನಿ

ಬಿದ್ದ ಜಾಗದಲ್ಲೆ ಎದ್ದು ನಿಲ್ಲುತೀನಿ ಬಾಯ್‌


ಬೇಬಿ ಫಕ್‌ ಇಟ್‌, ಲೆಟ್ಸ್‌ ಚಿಲೌಟ್

ಫಕ್‌ ಇಟ್‌, ಲೆಟ್ಸ್‌ ಚಿಲೌಟ್(೩)


ಚಿಯರ್‌ ಅಪ್‌ ಬಾಸು, ತುಂಬ ತಲೆ ಕೆಡ್ಸ್ಕೊಳಕ್‌ ಹೋಗ್ಬೇಡಿ

ಇಲ್ಲಿ ಸೋಲು-ಗೆಲುವಿಗಿಂತ ಜೀವನ ಬಹಳ ದೊಡ್ಡದು

ಸ್ಟೇ ಸ್ಟ್ರಾಂಗ್‌, ಅಂಡ್‌ ಚಿಲ್‌ ದ ಫಕ್‌ ಔಟ್‌

ಗುಡ್‌ ವೈಬ್ಸ್‌ ಓನ್ಲಿ, ಫ್ರಮ್‌ ಕರ್ನಾಟಕ

  ಪೀಸ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)