Song: Innunu bekaagide (ಇನ್ನೂನು ಬೇಕಾಗಿದೆ), Movie: Mundina nildana (ಮುಂದಿನ ನಿಲ್ದಾಣ)

ಹಾಡು: ಇನ್ನೂನು ಬೇಕಾಗಿದೆ
ರಚನೆ: ಪ್ರಮೋದ್‌ ಮರವಂತೆ
ಸಂಗೀತ: ವಾಸುಕಿ ವೈಭವ್‌
ಗಾಯನ: ವಾಶುಕಿ ವೈಭವ್‌
ಚಲನಚಿತ್ರ: ಮುಂದಿನ ನಿಲ್ದಾಣ
 
ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ(೨)
ಸೋಕಿ ನಿನ್ನ ಮೌನ ತಂಗಾಳಿನೂ ಹಾಡಾಗಿದೆ
ಇನ್ನೂನು ಹೇಳೋದಿದೆ, ನನಗೆ ಇನ್ನೂನು ಕೇಳೋದಿದೆ(೨)
 
ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು
ನಿನ್ನುಸಿರ ಧ್ಯಾನಿಸುವ ತೀರ ಸಾಮಾನ್ಯ ನಾನು
 
ಆಕಾಶದಲ್ಲಿ ನೀ ದೀಪವಾದೆ
ಇರುಳಾಗಿ ನಾನು ನೊನಗಾಗಿ ಕಾದೆ
ಈ ಮೌನಕೀಗ ಮಾಧುರ್ಯವಾಧೆ
ಹೊರತಾಗಿ ನಿನ್ನ ನಾ ಖಾಲಿಯಾದೆ
 
ಸಿಹಿ, ಕಹಿ, ಏನಾದರೂ
ಪ್ರತಿ, ಕ್ಷಣ ಜೊತೆಯಾಗಿರು
 
ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ(೨)
ಸೋಕಿ ನಿನ್ನ ಮೌನ ತಂಗಾಳಿನೂ ಹಾಡಾಗಿದೆ
ಇನ್ನೂನು ಹೇಳೋದಿದೆ, ನನಗೆ ಇನ್ನೂನು ಕೇಳೋದಿದೆ(೨)
 
 
 
 
 
  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)