Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)
ಹಾಡು: ಒಂದೇ ಒಂದು ಆಸೆಯು ರಚನೆ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ ಚಲನಚಿತ್ರ: ಸೀತಾರಾಮು ಒಂದೇ ಒಂದು ಆಸೆಯು, ಹಾ ತೋಳಲಿ ಬಳಸಲು, ಹೋ ಹೋ ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ ನಿನ್ನ ಮುದ್ದಾಡಲು, ಹೋ ಹೋ ಒಂದೇ ಒಂದು ಆಸೆಯು, ಹಾ ತೋಳಲಿ ಬಳಸಲು, ಹೋ ಹೋ ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ ನಿನ್ನ ಮುದ್ದಾಡಲು, ಹೇ ಹೇ ಕೈ ಬಳೆ, ಘಲ್ ಎನ್ನಲು, ಎದೆಯು ಝಿಲ್ ಎಂದಿದೆ ತನುವು ಹೂವಾಗಿ ಮನವು ಹಾಯಾಗಿ ಸನಿಹಕೆ ವಾಲಿದೆ {೨} ಹೋ ಬಳಿ ಸಾರಿ ನೀ ಬರಲು, ಈ ಜೀವ ಸೋಲುತಿದೆ ಬಳಿ ಸಾರಿ ನೀ ಬರಲು, ಈ ಜೀವ ಸೋಲುತಿದೆ ಒಂದೇ ಒಂದು ಆಸೆಯು, ಹಾ ತೋಳಲಿ ಬಳಸಲು, ಹೋ ಹೋ ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ ನಿನ್ನ ಮುದ್ದಾಡಲು, ಹೋ ಪ್ರೀತಿಯ ಸವಿಮಾತಿಗೆ, ಗೆಳೆಯನೇ ಸೋತೆನು ಎಂದೂ ನಿನ್ನಲ್ಲೆ ಬೆರೆತು ಒಂದಾಗಿ ಇರಲು ನಾ ಬಂದೆನು{೨} ಹೇ ಇನ್ನೆಂದೂ, ನಾ ನಿನಗೆ, ಎಂದೆಂದೂ ನೀ ನನಗೆ ಏ ಹೇ ಹೇ ಇನ್ನೆಂದೂ, ನಾ ನಿನಗೆ, ಎಂದೆಂದೂ ನೀ ನನಗೆ ಒಂದೇ ಒಂದು ಆಸೆಯು, ಹಾ ತೋಳಲಿ ಬಳಸಲು, ಹಾ ಹಾ ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ ನಿನ್ನ ಮುದ್ದಾಡಲು, ಹಾ ಹಾ, ನಿನ್ನ ಮುದ್ದಾಡಲು
I am really surprised by the quality of your constant posts.You really are a genius, I feel blessed to be a regular reader of such a blog Thanks so much
ಪ್ರತ್ಯುತ್ತರಅಳಿಸಿonlinekaj.com/
What is love
Mobile price bd
font copy and paste
charls hbogbita
ಪ್ರತ್ಯುತ್ತರಅಳಿಸಿsend
me
https://kannadamoviesongslyricsinkannada.blogspot.com/2020/09/song-hogbitta-charles-hogbitta-movie.html
ಅಳಿಸಿYou can enter the name of your song in the search bar to look for the song, thank you!