Song: Naanavale nannavale (ನನ್ನವಳೇ ನನ್ನವಳೇ), Movie: Inspector Vikram (ಇನ್ಸ್ಪೆಕ್ಟರ್ ವಿಕ್ರಮ್‌‌)

ಹಾಡು: ನನ್ನವಳೇ ನನ್ನವಳೇ
ರಚನೆ: ಧನಂಜಯ್‌ ರಂಜನ್‌
ಸಂಗೀತ: ಅನೂಪ್‌ ಸೀಳಿನ್‌
ಗಾಯನ: ಸೋನು ನಿಗಮ್‌
ಚಲನಚಿತ್ರ: ಇನ್ಸ್ಪೆಕ್ಟರ್ ವಿಕ್ರಮ್‌‌(2020)


ನನ್ನವಳೇ ನನ್ನವಳೇ,ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂಥ, ಸುಂದರಿ ನನ್ನವಳೇ


ಬೇರೇನು ಬೇಕಿಲ್ಲ ನೀನೇ ವರ, ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ, ಮಾತಲ್ಲೇ ಏಳು ಸ್ವರ


ಆನಂದದ ಆಲಾಪನ, ಸನಿಹ ರೋಮಾಂಚನ


ನನ್ನವಳೇ ನನ್ನವಳೇ,ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂಥ, ಸುಂದರಿ ನನ್ನವಳೇ


ತಂಗಾಳಿ ತಬ್ಬಲು ನಾನು, ತೆರೆದೆ ಕೈಯ್ಯನು 
ಕಣ್ಬಿಟ್ಟು ನೋಡಿದರಿಲ್ಲಿ, ಕಂಡೆ ನಿನ್ನನು


ತಿಂಗಳ ಬೆಳಕಿನಂತೆ ಹೊಳೆವ ಕಂಗಳು
ಮುಗಿಲಿನಾಚೆ ನಿಂತೆ, ನಿನ್ನೆ ನೋಡಲು


ನೀನು ನನ್ನ ಒಪ್ಪಲು, ಒಮ್ಮೆ ಮೆಲ್ಲ ತಬ್ಬಲು
ಎಂಥ ಸಿಹಿ ಕಲ್ಪನೆ, ನಿನ್ನದೆ ಯೋಚನೆ


ನಿನ್ನಿಂದಲೇ ಹೀಗಾದೆ ನಾ, ಸನಿಹ ರೋಮಾಂಚನ


ನನ್ನವಳೇ ನನ್ನವಳೇ,ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂಥ, ಸುಂದರಿ ನನ್ನವಳೇ


ತಿರುಗಿ ನೋಡು ನೀನೊಮ್ಮೆ, ನನ್ನ ಸನ್ನೆಯ
ನಿಂಗಾಗಿ ಕಟ್ಟುವೆ ನಾನು, ಹೊಸ ನಾಳೆಯ


ಗುನುಗುತಿರುವೆ ನಾನು, ಸ್ವಲ್ಪ ಗಮನಿಸು
ನನ್ನೆಲ್ಲ ಕನಸು ಈಗ ಒಂದುಗೂಡಿಸು


ನನ್ನ ಹೊಸ ದಾರಿಯು, ನಿನ್ನ ಕೈ ರೇಖೆಯ
ನೋಡು ಸ್ವಲ್ಪ ಬೇಗನೆ, ನಾನೇ ಬರುತಿರುವೆನೆ


ಇಲ್ಲಿಂದಲೇ ಆಮಂತ್ರಣ, ಸನಿಹ ರೋಮಾಂಚನ


ನನ್ನವಳೇ ನನ್ನವಳೇ,ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂಥ, ಸುಂದರಿ ನನ್ನವಳೇ


ಬೇರೇನು ಬೇಕಿಲ್ಲ ನೀನೇ ವರ, ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ, ಮಾತಲ್ಲೇ ಏಳು ಸ್ವರ


ಆನಂದದ ಆಲಾಪನ, ಸನಿಹ ರೋಮಾಂಚನ


nannavaLE, nannavaLE, preetisu andavaLE
kai toLEdu muTTuvantha sundari nannavaLE


bErEnu bEkilla neenE vara, neenandre saDagara
dooradallE nintu kampisuva, maatallE yELu swara


Aanandada AalApana, saniha rOmAanchana


nannavaLE, nannavaLE, preetisu andavaLE
kai toLEdu muTTuvantha sundari nannavaLE


tangaaLi tabbalu naanu tErEdE kaiyyanu
kaNbiTTu nODidarilli kanDE ninnanu


tingaLa beLakinante hOLEva kangaLu
mugilinAache ninte ninnE nODalu


neenu nanna Oppalu, ommE mella tabbalu
Entha sihi kalpanE ninnade yOchanE


ninnindalE heegAadE nAa, saniha rOmAanchana


nannavaLE, nannavaLE, preetisu andavaLE
kai toLEdu muTTuvantha sundari nannavaLE


tirugi nODE neenommE, nanna sannEyaa
ningaagi kaTTuvE naanu, hOsA naaLeYA


gunugutiruvE naanu swalpa gamanisu
nannElla kanasu eega ondugooDisu


nanna hOsa daariyu, ninna kai rEkhEya
nODu swalpa bEganE, naanE barutiruvEnE


illindalE aamantraNa, saniha rOmaanchana 


nannavaLE, nannavaLE, preetisu andavaLE
kai toLEdu muTTuvantha sundari nannavaLE


bErEnu bEkilla neenE vara, neenandre saDagara
dooradallE nintu kampisuva, maatallE yELu swara


Aanandada AalApana, saniha rOmAanchana

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)