Song: Hombaale hombaale(ಹೊಂಬಾಳೆ ಹೊಂಬಾಳೆ), Movie: Nannaaseya hoove(ನನ್ನಾಸೆಯ ಹೂವೆ)

ಹಾಡು: ಹೊಂಬಾಳೆ ಹೊಂಬಾಳೆ
ರಚನೆ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ರಾಜೇಶ್‌ ಕೃಷ್ಣನ್‌
ಚಲನಚಿತ್ರ: ನನ್ನಾಸೆಯ ಹೂವೆ

ಹೊಂಬಾಳೆ ಹೊಂಬಾಳೆ, ಪ್ರೀತಿಯ ಹೊಂಬಾಳೆ hombALe hombALe. Preetiya hombALe 
ನನ್ನಾಸೆಯ ಹೂವೆ ಕೇಳೇ nannAseya hoove kELE
ನೀನಿದ್ದರೆ ಬಾಳೆ ಹೊಂಬಾಳೆ neeniddare bALe hombALe

ಹೊಂಬಾಳೆ ಹೊಂಬಾಳೆ, ಪ್ರೀತಿಯ ಹೊಂಬಾಳೆ hombALe hombALe, preetiya hombALe
ನನ್ನಾಸೆಯ ಹೂವೆ ಕೇಳೇ nannAseya hoove kELE
ನೀನಿದ್ದರೆ ಬಾಳೆ ಹೊಂಬಾಳೆ neeniddare bALe hombALe

ಕಡಲಂಥ ಕಣ್ಣೋಳೆ, ಮುಗಿಲಂಥ ಮನದೋಳೆ(೨) kaDalantha kaNNOLe,mugilantha manadOLe(2)
ನಿನ್ನಂಥ ಚಲುವೆ ಯಾರೆ ninnantha cheluve yaare
ಹೃದಯಕ್ಕೆ ಬೆಳದಿಂಗಳ ತಾರೆ hrudayakke beLadingaLa taare

ಸೌಂದರ್ಯ ಲಹರಿಲಿ, ಮಿಂದೆದ್ದು ಬಂದೋಳೆ soundarya laharili, mindeddu bandOLe
ಪ್ರೀತಿಯ ಪರಮಾನ್ನ, ಉಂಡೆದ್ದು ಬಂದೋಳೆ preetiya paramAnna, unDeddu bandOLe 
ನಿನಗಿಂತ ಗೆಳತಿ ಯಾರೇ ninaginta geLati yaare
ಪ್ರೀತಿಯ ಗೆಳೆತನ ತಾರೆ preetiya geLetana taare

ಹೊಂಬಾಳೆ ಹೊಂಬಾಳೆ, ಪ್ರೀತಿಯ ಹೊಂಬಾಳೆ hombALe hombALe. Preetiya hombALe
ನನ್ನಾಸೆಯ ಹೂವೆ ಕೇಳೇ nannAseya hoove kELE
ನೀನಿದ್ದರೆ ಬಾಳೆ ಹೊಂಬಾಳೆ neeniddare bALe hombALe

ಕಂಗಳ ಬಾಗಿಲು, ಹೃದಯಕ್ಕೆ ಕಾವಲು(೨) kangaLa bAgilu, hrudayakke kaavalu(2)
ಕಾವಲು ಮುರಿದ ನೀರೆ kaavalu murida neerE
ಕಣ್ಣಿಂದ ಕರುಣೆಯ ತೋರೇ kaNNinda karuNeya tOOre

ಮನಸೊಂದು ಮಗುವಂತೆ, ಬಯಸಿದ್ದು ಬಿಡದಂತೆ(೨)manasondu maguvante, bayasiddu biDadante(2)
ಅಳಿಸಬೇಡ ಮಗುವ ಬಾರೇ aLisabEDa maguva baarE
ಪ್ರೀತಿಯ ಉಡುಗೊರೆ ತಾರೇ preetiya uDugore taarE

ಹೊಂಬಾಳೆ ಹೊಂಬಾಳೆ, ಪ್ರೀತಿಯ ಹೊಂಬಾಳೆ hombALe hombALe. Preetiya hombALe
ನನ್ನಾಸೆಯ ಹೂವೆ ಕೇಳೇ nannAseya hoove kELE
ನೀನಿದ್ದರೆ ಬಾಳೆ ಹೊಂಬಾಳೆ neeniddare bALe hombALe








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)