Song: Beduvanu varavannu(ಬೇಡುವನು ವರವನ್ನು), Movie: Jogi(ಜೋಗಿ)

ಹಾಡು: ಬೇಡುವನು ವರವನ್ನು
ರಚನೆ: ಪ್ರೇಮ್
ಸಂಗೀತ: ಗುರುಕಿರಣ್
ಗಾಯನ: ಪ್ರೇಮ್
ಚಲನಚಿತ್ರ: ಜೋಗಿ

ಬೇಡುವನು ವರವನ್ನು, ಕೊಡೆ ತಾಯಿ ಜನ್ಮವನು bEDuvanu varavannu,koDe taayi janmavanu  
ಕಡೆತನಕ ಮರೆಯಲ್ಲ ಜೋಗಿ(೩) kaDetanaka mareyalla jOgi(3)

ಬೇಡುವನು ವರವನ್ನು, ಕೊಡೆ ತಾಯಿ ಜನ್ಮವನು bEDuvanu varavannu,koDe taayi janmavanu
ಕಡೆತನಕ ಮರೆಯಲ್ಲ ಜೋಗಿ(೩) kaDetanaka mareyalla jOgi(3)

ಭೂಮಿತಾಯಿಯ, ನೋಡೋ ಆಸೆಯ Bhoomi taayiya nODO aaseya
ಹೊತ್ತು ದಿನವೂ ಆ ಸೂರ್ಯ ಬರುತಾನೋ hottu dinavu aa soorya barutAnO

ಸವಿಲಾಲಿಯ, ತಾಯಿ ಹೇಳೆಯ savilaaliya, taayi hELEya
ಎಂದು ಧರೆಗೆ ಆ ಚಂದ್ರ ಬರುತಾನೋ Endu dharege Aa chandra barutaanO

ದನಿ ಕೇಳದೇನು, ಕೇಳಯ್ಯ ನೀನು(೨) dani kELadEnu, kELayya neenu(2)
ಈ ತಾಯಿ ಎದೆಕೂಗನು(೨) ee taayi Edekooganu(2)

ಬೇಡುವನು ವರವನ್ನು, ಕೊಡೆ ತಾಯಿ ಜನ್ಮವನು bEDuvanu varavannu,koDe taayi janmavanu 
ಕಡೆತನಕ ಮರೆಯಲ್ಲ ಜೋಗಿ(೩) kaDetanaka mareyalla jOgi(3)

ದೂರ ಹೋದರೂ, ಎಲ್ಲೇ ಇದ್ದರೂ doora hOdarU, EllE iddaroo
ನೀನೇ ಮರೆತರೂ ತಾಯಿ ಮರೆಯಲ್ಲ neenE maretaroo taayi marEyalla

ಸಾವೇ ಬಂದರೂ, ಮಣ್ಣೇ ಆದರೂ saavE bandaroo, maNNE aadaroo
ತಾಯಿ ಪ್ರೀತಿಗೆಂದೆಂದೂ ಕೊನೆಯಿಲ್ಲ taayi preetigendendu koneyilla

ತಾಯೀನೆ ಎಲ್ಲ, ಬದಲಾಗೊದಿಲ್ಲ(೨) taayine Ella, badalaagodilla(2)
ಯುಗ ಉರುಳಿ ಕಳೆದೋದರೂ yuga uriLi kaLEdOdaroo
ಹಣೆಬರಹ ಬದಲಾದರೂ haNEbaraha badalaadaroo

ಬೇಡುವನು ವರವನ್ನು, ಕೊಡೆ ತಾಯಿ ಜನ್ಮವನು bEDuvanu varavannu,koDe taayi janmavanu 
ಕಡೆತನಕ ಮರೆಯಲ್ಲ ಜೋಗಿ(೩) kaDetanaka mareyalla jOgi(3)

ಬೇಡುವನು ವರವನ್ನು, ಕೊಡೆ ತಾಯಿ ಜನ್ಮವನು bEDuvanu varavannu,koDe taayi janmavanu 
ಕಡೆತನಕ ಮರೆಯಲ್ಲ ಜೋಗಿ(೩) kaDetanaka mareyalla jOgi(3)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)