Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)

ಹಾಡು: ಪ್ರೇಮ ಚಂದ್ರಮ

ರಚನೆ: ಕೆ. ಕಲ್ಯಾಣ್

ಸಂಗೀತ:‌ ರಾಜೇಶ್‌ ರಾಮನಾಥ್

ಗಾಯನ: ರಾಜೇಶ್‌ ಕೃಷ್ಣನ್ 

ಚಲನಚಿತ್ರ:‌ ಯಜಮಾನ

 

ಪ್ರೇಮ ಚಂದ್ರಮ ಕೈಗೆ ಸಿಗುವುದೇ

ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಮನಸಾರೆ ಮೆಚ್ಚಿಕೊಳ್ಳುವೆ, ಹೃದಯಾನ ಬಿಚ್ಚಿಕೊಡುವೆ

ಈ ಭೂಮಿ ಇರೊವರೆಗೂ, ನಾ ಪ್ರೇಮಿಯಾಗಿರುವೆ

 

ಪ್ರೇಮ ಚಂದ್ರಮ ಕೈಗೆ ಸಿಗುವುದೇ

ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

 

ಬಾನಲಿ ಹುಣ್ಣಿಮೆಯಾದರೆ ನೀ ಸವೆಯ ಬೇಡ ಸವೆಯುವೆ ನಾ

ಮೇಣದ ಬೆಳಕೇ ಆದರೂ ನೀ, ಕರಗ ಬೇಡ ಕರಗುವೆ ನಾ

ಹೂದೋಟವೆ ಆದರೆ ನೀನು, ಹೂಗಳ ಬದಲು ಉದುರುವೆ ನಾ

ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

 

ಪ್ರೇಮ ಚಂದ್ರಮ ಕೈಗೆ ಸಿಗುವುದೇ

ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

 

ಈ ಪ್ರತಿರೂಪ ಬಿಡಿಸಲು ನಾ, ನೆತ್ತರಲೇ ಬಣ್ಣವನಿಡುವೆ

ಈ ಪ್ರತಿಬಿಂಬವ ಕೆತ್ತಲು ನಾ, ಎದೆಯ ರೋಮದ ಉಳಿಯಿಡುವೆ

ಕವಿತೆಯ ಹಾಗೆ ಬರೆದಿಡಲು, ಉಸಿರನೇ ಬಸಿದು ಪದವಿಡುವೆ

ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

 

ಪ್ರೇಮ ಚಂದ್ರಮ ಕೈಗೆ ಸಿಗುವುದೇ

ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಮನಸಾರೆ ಮೆಚ್ಚಿಕೊಳ್ಳುವೆ, ಹೃದಯಾನ ಬಿಚ್ಚಿ ಕೊಡುವೆ

ಈ ಭೂಮಿ ಇರೊವರೆಗೂ, ನಾ ಪ್ರೇಮಿಯಾಗಿರುವೆ

 

ಪ್ರೇಮ ಚಂದ್ರಮ ಕೈಗೆ ಸಿಗುವುದೇ

ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)