Song- Cheluveya nota chenna (ಚಲುವೆಯ ನೋಟ ಚನ್ನ), Movie: Shankar guru (ಶಂಕರ್‌ ಗುರು)

‌ಹಾಡು: ಚಲುವೆಯ ನೋಟ ಚನ್ನ

ರಚನೆ:‌ ಚಿ. ಉದಯಶಂಕರ್

ಸಂಗೀತ:‌ ಉಪೇಂದ್ರ ಕುಮಾರ್‌

ಗಾಯನ: ಡಾ. ರಾಜ್‌ಕುಮಾರ್ 

ಚಲನಚಿತ್ರ:‌ ‌ಶಂಕರ್‌ ಗುರು

 

 

ಚಲುವೆಯ ನೋಟ ಚನ್ನ... ಒಲವಿನ ಮಾತು ಚನ್ನ

ಮಲ್ಲಿಗೆ ಹೂವೇ ನಿನ್ನ, ನಗುವು ಇನ್ನೂ ಚನ್ನ

ಚಲುವೆಯ ನೋಟ ಚನ್ನ, ಒಲವಿನ ಮಾತು ಚನ್ನ

ಮಲ್ಲಿಗೆ ಹೂವೇ ನಿನ್ನ, ನಗುವು ಇನ್ನೂ ಚನ್ನ

ಚಲುವೆಯ ನೋಟ ಚನ್ನ

 

ಕಾಮನ ಬಿಲ್ಲು ಚನ್ನ, ಸುಳಿವ ಮಿಂಚು ಚನ್ನ

ಹೊಳೆಯುವ ನಿನ್ನ ಕಣ್ಣ ಕಾಂತಿ ಇನ್ನೂ ಚನ್ನ ಆ ಆ

ತಣ್ಣನೆ ಗಾಳಿ ಚನ್ನ, ಹುಣ್ಣಿಮೆ ಚಂದ್ರ ಚನ್ನ

ನಿನ್ನನು ಸೇರಿ ನಿಂತ ನನ್ನ ಬಾಳೆ ಚನ್ನ ಆ ಆ ಆ

 

ಚಲುವೆಯ ನೋಟ ಚನ್ನ, ಒಲವಿನ ಮಾತು ಚನ್ನ

ಮಲ್ಲಿಗೆ ಹೂವೇ ನಿನ್ನ, ನಗುವು ಇನ್ನೂ ಚನ್ನ

ಚಲುವೆಯ ನೋಟ ಚನ್ನ

 

ಜಿಂಕೆಯ ಕಣ್ಣೆ ಚನ್ನ, ಹವಳದ ಬಣ್ಣ ಚನ್ನ

ಅರಗಿಳಿ ನಿನ್ನ ರೂಪ ಚನ್ನದಲ್ಲಿ ಚನ್ನ ಅ ಆ 

ಬೆಳಗಿನ ಬಿಸಿಲು ಚನ್ನ, ಹೊಂಗೆಯ ನೆರಳು ಚನ್ನ 

ಗೆಳತಿಯೆ ನಿನ್ನ ಸ್ನೇಹ ಚಿನ್ನಕಿಂತ ಚನ್ನ ಆ ಆ ಆ

 

ಚಲುವೆಯ ನೋಟ ಚನ್ನ, ಒಲವಿನ ಮಾತು ಚನ್ನ

ಮಲ್ಲಿಗೆ ಹೂವೇ ನಿನ್ನ, ನಗುವು ಇನ್ನೂ ಚನ್ನ

ಚಲುವೆಯ ನೋಟ ಚನ್ನ{೨}

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)