Song: Khaali Aakasha (ಖಾಲಿ ಆಕಾಶ), Movie: Window seat (ವಿಂಡೋ ಸೀಟ್)

ಹಾಡು: ಖಾಲಿ ಆಕಾಶ

ರಚನೆ: ಕವಿರಾಜ್

ಸಂಗೀತ:‌ ಅರ್ಜುನ್‌ ಜನ್ಯ

ಗಾಯನ: ವಿಜಯ್ ಪ್ರಕಾಶ್

ಚಲನಚಿತ್ರ:‌ ವಿಂಡೋ ಸೀಟ್

 

ಖಾಲಿ... ಆಕಾಶ ನನ್ನೇ ನೋಡಿದೆ

ನೀಲಿ...ನನ್ನನ್ನೇ ನುಂಗೋ ಹಾಗಿದೆ

 

ಗೋಡೆಯ ಮೇಲಿನ ಚಿತ್ತಾರವೆಲ್ಲವೂ

ನಗುತಲಿವೆ...ಅಣಕಿಸಿವೆ 

ನೀನೇ ಇಲ್ಲದೆ…..ನಂಗೆ ಏನಿದೆ?

 

ಖಾಲಿ... ಆಕಾಶ ನನ್ನೇ ನೋಡಿದೆ

ನೀಲಿ...ನನ್ನನ್ನೇ ನುಂಗೋ ಹಾಗಿದೆ

 

ನಿಜ, ಭ್ರಮೆ, ಬರೀ ಗೊಂದಲ

ಜಗತ್ತೇ...ಹುಸಿ

ಅರೆ, ಬರೆ ಕೊನೆಯಾಯಿತೇ

ನನ್ನೆಲ್ಲ... ಖುಷಿ

ಕೈಗೆ ಸಿಗೋ ಮುನ್ನವೇ

ಮರೆಯಾದೆಯಾ ಓ ಮಾಯಾವಿಯೇ

 

ನೋಡೀಗ ನಿನ್ನದೇ, ನೆನಪಿನ ನೂರಾರು ಚೂರಿಯು

ಇರಿಯುತಿದೆ, ಎಡಬಿಡದೆ

ನೀನೇ ಇಲ್ಲದೆ...ನಂಗೆ ಏನಿದೆ?

ನೀನೇ ಇಲ್ಲದೇ

 

ಖಾಲಿ….ಆಕಾಶ ನನ್ನೇ ನೋಡಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)